ಕಾರ್ಕಳ ಅತ್ತೂರು ಪರ್ಪಲೆ ಗಿರಿ ದೈವಸ್ಥಾನ
ಕಾರ್ಕಳ ಅತ್ತೂರು ಪರ್ಪಲೆ ಗಿರಿಯ ಕಲ್ಕೂಡ ದೈವಸ್ಥಾನದ ಪ್ರಧಾನ ದ್ವಾರ ಬಂಧ ನ್ಯಾಸ ಕಾರ್ಯಕ್ರಮವು ಶುಕ್ರವಾರ ನಡೆಯಿತು. ಸಂಕ್ರಾಂತಿಯ ದಿನವಾದ ಇಂದು ಹಲವಾರು ಮಂದಿ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅತ್ತೂರು ಪರ್ಪಲೆಗಿರಿಯಲ್ಲಿ ಶಿಲಾಮಯವಾದ...