Month : October 2025

Blog

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ.    ವೈಯಕ್ತಿಕ ಹಾಗೂ ಸಂಘ ಸಂಸ್ಥೆಗಳು ಸೇರಿ ಒಟ್ಟು 77 ಪ್ರಶಸ್ತಿ ಘೋಷಣೆ

Madhyama Bimba
ಕಾರ್ಕಳ: 2025ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದುವೈಯಕ್ತಿಕ ಹಾಗೂ ಸಂಘ ಸಂಸ್ಥೆಗಳು ಸೇರಿ ಒಟ್ಟು 77 ಪ್ರಶಸ್ತಿಗಳು ಘೋಷಣೆಯಾಗಿದೆ. ಕಾರ್ಕಳ ತಾಲೂಕಿಗೆ ವೈಯಕ್ತಿಕವಾಗಿ 9 ಪ್ರಶಸ್ತಿ ಲಭಿಸಿದರೆ ಒಂದು ಪ್ರಶಸ್ತಿ ಸಂಘಕ್ಕೆ...
ಮೂಡುಬಿದಿರೆ

ಅಶ್ವತ್ಥಪುರದ ನಾದಸ್ವರ ವಾದಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Madhyama Bimba
ಮೂಡುಬಿದಿರೆ ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶ್ವತ್ಥಪುರದ ದಿನೇಶ್ ಕುಮಾರ್ ಅವರಿಗೆ ಪ್ರಸ್ತುತ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಅವರ ಇಪ್ಪತ್ತೈದು ವರುಷಗಳ ಕಲಾಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ....
ಮೂಡುಬಿದಿರೆ

ಎಕ್ಸಲೆಂಟ್ ಉಪನ್ಯಾಸಕ ಡಾ.ವಾದಿರಾಜರಿಗೆ ಪ್ರಥಮ ಬಹುಮಾನ

Madhyama Bimba
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಬೆಳಕು ಪ್ರತಿಷ್ಠಾನ ಆಯೋಜಿಸಿದ್ದ ಸಾಹಿತ್ಯ ಪರ್ವ ಸ್ಪರ್ಧೆಯ ವ್ಯಕ್ತಿ ಚಿತ್ರ ವಿಭಾಗದಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ.ವಾದಿರಾಜ ಕಲ್ಲೂರಾಯ ಅವರು ಬರೆದ ಯುವರಾಜ ಜೈನ್...
ಮೂಡುಬಿದಿರೆ

ರುಕ್ಕಯ್ಯ ಪೂಜಾರಿ, ಸಂತೋಷ್ ಶೆಟ್ಟಿ, ಜಾಯ್ಲಿನ್, ಗೋಪಾಲ್ ಕೋಟ್ಯಾನ್ ಗೆ ರಾಜ್ಯೋತ್ಸವ ಪ್ರಶಸ್ತಿ

Madhyama Bimba
ಶಿರ್ತಾಡಿ ಕ್ಷೇತ್ರದ ತಾ‌.ಪಂ.ಮಾಜಿ ಸದಸ್ಯ, ಸಮಾಜ ಸೇವಕ ರುಕ್ಕಯ್ಯ ಪೂಜಾರಿ, ಕೃಷಿ ಸಾಧಕ ಕೆ.ಪಿ.ಸಂತೋಷ್ ಶೆಟ್ಟಿ , ಅಂತರಾಷ್ಟ್ರೀಯ ಕ್ರೀಡಾ ಸಾಧಕಿ ಜಾಯಲಿನ್ ಲೋಬೋ ಹಾಗೂ ಮಾರೂರಿನ ಗೋಪಾಲ ಕೋಟ್ಯಾನ್ ಅವರಿಗೆ 2025 ನೇ...
ಕಾರ್ಕಳ

ಕ್ರೈಸ್ಟ್‌ಕಿಂಗ್: ಜಾವೆಲಿನ್ ಎಸೆತದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಸುದೀಶ್ ಎಸ್ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆ

Madhyama Bimba
ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಉಡುಪಿ ಜಿಲ್ಲೆ ಹಾಗೂ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಇವರ ಆಶ್ರಯದಲ್ಲಿ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ...
ಮೂಡುಬಿದಿರೆ

ಚಿರತೆ ಕಾಟಕ್ಕೆ ಕಂಗಾಲಾದ ಗ್ರಾಮಸ್ಥರು

Madhyama Bimba
ಮೂಡುಬಿದಿರೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಚಿರತೆ ಕಾಟ ಹೆಚ್ಚುತ್ತಿರುವ ಬಗ್ಗೆ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮಾಂತರ ಪ್ರದೇಶದ ಕಲ್ಲಮುಂಡ್ಕೂರು, ಕಡಂದಲೆ ಪಾಲಡ್ಕ ಪ್ರದೇಶಗಳಲ್ಲಿ ಕತ್ತಲು ಕಾಣುತ್ತಿದ್ದಂತೆ ಚಿರತೆ ರಸ್ತೆಯಲ್ಲಿ ಅಡ್ಡಾಡುತ್ತಿರುವ ಬಗ್ಗೆ ಜನತೆ ದೂರಿದ್ದಾರೆ....
ಕಾರ್ಕಳ

ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪುಣ್ಯಸ್ಮರಣೆ

Madhyama Bimba
  ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮವು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಕಾರ್ಕಳ ನಗರ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಕಾರ್ಕಳ ಹಿರಿಯಂಗಡಿ ನಿವಾಸಿ, ಹಿರಿಯ...
ಕಾರ್ಕಳ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಸುರೇಶ್ ಅಬ್ಬನಡ್ಕ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಅಬ್ಬನಡ್ಕ ಆಯ್ಕೆ

Madhyama Bimba
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ 26ನೇ ಮತ್ತು 27ನೇ ವರ್ಷದ ನೂತನ ಅಧ್ಯಕ್ಷರಾಗಿ ಸುರೇಶ್ ಅಬ್ಬನಡ್ಕ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಅಬ್ಬನಡ್ಕ...
ಕಾರ್ಕಳ

ಗ್ರಾಮ ಸಹಾಯಕರಿಗೆ ಸಿಕ್ಕಿತು ಸೈಕಲ್ ಭಾಗ್ಯ

Madhyama Bimba
ಹೆಬ್ರಿ ಗ್ರಾಮ ಸಹಾಯಕರಾಗಿ ಕಾರ್ಯನಿರ್ಸುತ್ತಿರುವ ವಿಜಯ್ ಅವರಿಗೆ ಹೆಬ್ರಿ ಗ್ರಾಮ ಪಂಚಾಯತ ವಾರ್ಡ್ 3 ರ ಸದಸ್ಯರಾದ ಜನಾರ್ಧನ್ ಎಚ್ ಮತ್ತು ಸಂತೋಷ್ ನಾಯಕ್ ರವರ ಮುತುವರ್ಜಿಯಲ್ಲಿ ತಮ್ಮ ಸಭಾ ಭತ್ಯೆ ಗೌರವಧನ ದಿಂದ...
ಮೂಡುಬಿದಿರೆ

ನ. 2ರಂದು ಸಾವಿರ ಕಂಬದ ಬಸದಿಯಲ್ಲಿ  ದೊಂದಿ ಬೆಳಕಿನ ಯಕ್ಷಗಾನ

Madhyama Bimba
ಮೂಡುಬಿದಿರೆ ಸಾವಿರ ಕಂಬದ ಬಸದಿ (ತ್ರಿಭುವನ ತಿಲಕ ಚೂಡಾಮಣಿ ಬಸದಿ) ಆವರಣದಲ್ಲಿ ನ. 2ರಂದು ಸಂಜೆ 5.30 ರಿಂದ ಯಕ್ಷಗಾನ ಅರ್ಥಧಾರಿ ಎಂ. ಶ್ರೀಧರ ಪಾಂಡಿ ಸಾಣೂರು ಅವರ 14ನೇ ವರ್ಷದ ಸಂಸ್ಮರಣೆ ಮತ್ತು...

This website uses cookies to improve your experience. We'll assume you're ok with this, but you can opt-out if you wish. Accept Read More