Month : November 2025

Blog

ಕೇಂದ್ರ ಸಚಿವ ಧರ್ಮೇoದ್ರ ಪ್ರಧಾನ್ ಶಾಸಕರ ನಿವಾಸಕ್ಕೆ ಭೇಟಿ

Madhyama Bimba
ಕಾರ್ಕಳ:  ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರು ರವಿವಾರ ಬೆಳಗ್ಗೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಶೃಂಗೇರಿಗೆ ಆಗಮಿಸಿದ್ದ ಕೇಂದ್ರ ಸಚಿವರು, ಬಳಿಕ ಅಲ್ಲಿಂದ ನೇರವಾಗಿ...
Blog

ಧನಲಕ್ಷ್ಮೀ ಪೂಜಾರಿಗೆ ಹಿಂಜಾವೇ ಅಭಿನಂದನೆ

Madhyama Bimba
  ಬಾಂಗ್ಲಾದೇಶದಲ್ಲಿ ನಡೆದ 2ನೇ ಮಹಿಳಾ ಕಬಡ್ಡಿ ವಿಶ್ವಕಪ್ ಪಂದ್ಯಾಟದಲ್ಲಿ. ನಮ್ಮ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ ನಮ್ಮ ದೇಶ ವಿಶ್ವ ಚಾಂಪಿಯನ್ ಆಗಲು ತನ್ನ ಅಮೂಲ್ಯ ಕೊಡುಗೆ ಯನ್ನು ನೀಡಿದ  ಕಾರ್ಕಳದ   ಹೆಮ್ಮೆಯ ಪ್ರತಿಭೆಯಾದ...
ಮೂಡುಬಿದಿರೆ

ಎಕ್ಸಲೆಂಟ್ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

Madhyama Bimba
ವಿದ್ಯಾರ್ಥಿ ಜೀವನ ಭಾವನಾ ಸಾಮ್ರಾಜ್ಯದ ಪರ್ವಕಾಲ. ಈ ಸಮಯವನ್ನು ಪಠ್ಯದ ಜೊತೆಗೆ ಪರೈತರ, ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪರಿಸರ ಪ್ರಜ್ಞೆ, ರಾಷ್ಟ್ರೀಯತೆಯ ಚಿಂತನೆಗಳೊಂದಿಗೆ ರೂಪುಗೊಳಿಸಿದರೆ ಪ್ರತಿಯೊಂದು ವಿದ್ಯಾರ್ಥಿಯೂ ದೇಶದ ಸಂಪತ್ತಾಗುತ್ತಾರೆ ವ್ಯಕ್ತಿಗಿಂತ ರಾಷ್ಟ್ರ...
Blog

ಕಾರ್ಕಳ ಕ್ಷೇತ್ರದ ಶಾಸಕನಾಗಲು ಬಂದಿಲ್ಲ ಕಟ್ಟ ಕಡೆಯ ವ್ಯಕ್ತಿಗೆ ಯೋಜನೆಗಳನ್ನು ತಲುಪಿಸುವುದು ಮೊದಲ ಗುರಿ: ಮುನಿಯಾಲು ಉದಯ ಕುಮಾರ್ ಶೆಟ್ಟಿ

Madhyama Bimba
ಕಾರ್ಕಳ: ಕಾರ್ಕಳ ಕ್ಷೇತ್ರದ ಶಾಸಕನಾಗುವುದು ಸಾಧನೆ ಅಲ್ಲ ಕಟ್ಟ ಕಡೆಯ ವ್ಯಕ್ತಿಗೆ ಯೋಜನೆಗಳನ್ನು ತಲುಪಿಸುವುದು ಮೊದಲ ಗುರಿ ಎಂದು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಹೇಳಿದರು ಕಾರ್ಕಳ ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ...
ಕಾರ್ಕಳ

ರಾಜ್ಯದಲ್ಲಿ  ಮದ್ಯ ನಿಷೇಧ ಮಾಡಲು ಮುಖ್ಯಮಂತ್ರಿಗಳಿಗೆ ನೀರೆ ಕೃಷ್ಣ ಶೆಟ್ಟಿ ಮನವಿ

Madhyama Bimba
ಹೆಬ್ರಿ : ರಾಜ್ಯದಲ್ಲಿ ಪಂಚ ಗ್ಯಾರಂಟಿಯನ್ನು ಪ್ರಣಾಳಿಕೆಯಲ್ಲಿ ಘೋಷಿಸಿ ಅಧಿಕಾರಕ್ಕೆ ಬಂದ ಕೂಡಲೇ ಜಾರಿ ಮಾಡಿ ಜನಮನ್ನಣೆ ಗಳಿಸಿದೆ. ಅದರಂತೆ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿ ಆ ಮೂಲಕ ಪುಣ್ಯಕಟ್ಟಿಕೊಳ್ಳುವಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ...
ಕಾರ್ಕಳ

ಚೆಕ್ ಬೌನ್ಸ್ ಪ್ರಕರಣ – ಆರೋಪಿ ದೋಷಮುಕ್ತ

Madhyama Bimba
ಕಾರ್ಕಳ : ಬ್ಯಾಂಕ್ ಆಫ್ ಬರೋಡಾ ಉಡುಪಿ ಶಾಖೆಯ ಬ್ರ್ಯಾಂಚ್ ಮ್ಯಾನೇಜರ್ ಹರ್ಷ ಟಿ. ಜಿ. ಅವರು ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದ ರಾಜೇಶ್ ನಾಯ್ಕ್ ವಿರುದ್ಧ ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣದ ತನಿಖೆ...
ಮೂಡುಬಿದಿರೆ

 ಬ್ಯಾಂಕ್ ಆಫ್ ಬರೋಡಾ ವಿರುದ್ಧ ಮಿಜಾರಿನಲ್ಲಿ ಪ್ರತಿಭಟನೆಗೆ ನಿರ್ಧಾರ

Madhyama Bimba
ಬ್ಯಾಂಕ್ ಆಫ್ ಬರೋಡಾ, ಬಡಗ-ಮಿಜಾರು ಶಾಖೆಯಲ್ಲಿನ ಗ್ರಾಹಕ ಸೇವೆ ಮತ್ತು ಸಿಬ್ಬಂದಿಯ ಕೊರತೆ ಪ್ರತಿಭಟಿಸಿ ಡಿಸೆಂಬರ್ 2 ರಂದು ಊರ ನಾಗರಿಕರು ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಅಂದು ​ಬೆಳಿಗ್ಗೆ 10 ಗಂಟೆಗೆ ಶಾಖೆಯ...
Blog

ಗೋವಿಗಾಗಿ ಹೊರೆ ಕಾಣಿಕೆ

Madhyama Bimba
ವಿಶ್ವಹಿಂದೂ  ಪರಿಷದ್ ಕಾರ್ಕಳ ಪ್ರಖಂಡ  ವತಿಯಿಂದ ಗೋವಿಗಾಗಿ ಹೊರಕಾಣಿಕಾ ಮೆರವಣಿಗೆಗೆ ಹಿಂದೂಗಳೆಲ್ಲರೂ ಕೈಜೋಡಿಸಿ ಪ್ರಸಾದ್ ನಿಟ್ಟೆ ವಿಶ್ವಹಿಂದು ಪರಿಷದ್ ಕಾರ್ಯದರ್ಶಿ ಕಾರ್ಕಳ‌ ಪ್ರಖಂಡ ವಿಶ್ವ ಹಿಂದೂ ಪರಿಷದ್ ನ ಗೋ ರಕ್ಷಾ ವಿಭಾಗ ಮತ್ತು...
ಮೂಡುಬಿದಿರೆ

 ಕ್ರಿಮಿನಲ್ ಪ್ರಕರಣ:

Madhyama Bimba
ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದಾಖಲಾದ ಆರೋಪ ವಿರುದ್ಧ ಮೂಡುಬಿದಿರೆ ಯುವ ನ್ಯಾಯವಾದಿ ವಾದಿಸಿ ಆರೋಪಿತರಿಗೆ ಜಾಮೀನು ದೊರೆತಿದೆ. ಕಾರ್ಕಳ ತಾಲೂಕಿನ ಕಣಂಜಾರು ಗ್ರಾಮದ ಪರಾರಿ ನಿವಾಸಿ ಜಯಾನಂದ...
Blog

ಆದಿತ್ಯವಾರ ಕಾರ್ಕಳದಲ್ಲಿ ವಿಶೇಷ ನಾಟಕ ಪ್ರದರ್ಶನ – ಭಜರಂಗ ಬಲಿ

Madhyama Bimba
ಭಜರಂಗ ಬಲಿ ಕಾರ್ಕಳದ ನಾಟಕ ಅಭಿಮಾನಿಗಳಿಗೆ ನವೆಂಬರ್ 30 ಆದಿತ್ಯವಾರ ಸಂಜೆ 6.30ಕ್ಕೆ ಆನೆಕೆರೆ ನವಜ್ಯೋತಿ ಮೈದಾನದಲ್ಲಿ ಶಾರದಾ ಆರ್ಟ್ಸ್ ಮತ್ತು ಐಸಿರಿ ಕಲಾವಿದರ ಅಭಿಮಾನಿ ಬಳಗವು ಈ ನಾಟಕ ಪ್ರದರ್ಶನ ಮಾಡಲಿದೆ. ಶ್ರೀಕಾಂತ್...

This website uses cookies to improve your experience. We'll assume you're ok with this, but you can opt-out if you wish. Accept Read More