Blog

ಹಿರ್ಗಾನ ತುಂಬೆ ಹಿತ್ಲುನಲ್ಲಿ ದನದ ಮಾಂಸ ಪ್ರಕರಣ – 4 ಮಂದಿ ಮೇಲೆ ಕೇಸು

ಕಾರ್ಕಳ ಹಿರ್ಗಾನ ತುಂಬೆ ಹಿತ್ಲು ನಲ್ಲಿ ನಡೆದ ದನ ಕಳ್ಳತನ ಪ್ರಕರಣ ದಲ್ಲಿ ಇಬ್ಬರನ್ನು ಕಾರ್ಕಳ ಪೊಲೀಸರು ಬಂಧನ ಮಾಡಿದ್ದಾರೆ.

ಹಿರ್ಗಾನದ ದಿವಾಕರ  ಆಚಾlರ್ಯ  ಪ್ರಾಯ  45ದೇವಿಕೃಷಾ  ಹೌಸ್  ತುಂಬೆಹಿತ್ಲು  ಹಿರ್ಗಾನ ಗ್ರಾಮ ಇವರ ಮನೆಯ ದನಗಳನ್ನು ಈ ಕಳ್ಳರು ಕಳ್ಳತನ ಮಾಡಿ ಮಾಂಸ ಮಾಡಿದ್ದರು

ಸಾರಾಂಶ  :       
   ದಿನಾಂಕ 03.10.2025 ರಂದು ಬೆಳಿಗ್ಗೆ ಸುಮಾರು 9:00 ಗಂಟೆಗೆ 35,000/- ರೂ  ಮೌಲ್ಯದ ಫಿರ್ಯಾಧುದಾರರಿಗೆ  ಸೇರಿದ  ಗೀರ್  ತಳಿಯ    ಕೆಂಪು  ಬಣ್ಣದ  ದನವನ್ನು  ಅವರ ವಾಸದ ಮನೆಯಾದ ಕಾರ್ಕಳ  ತಾಲೂಕಿನ ಹಿರ್ಗಾನ ಗ್ರಾಮದ ತುಂಬೆಹಿತ್ಲು  ಎಂಬಲ್ಲಿಂದ  ಮೇಯಲು ಬಿಡಲಾಗಿತ್ತು.
ಈ ದನವು ವಾಪಾಸು ಬಾರದೇ ಇದ್ದು   ದಿನಾಂಕ 05.10.2025 ರಂದು ಬೆಳಿಗ್ಗೆ   ಹುಡು ಕಾಡಿದಾಗ  ಎಡ್ವಿನ್  ಎಂಬುವರ  ಮನೆಯ ಬಳಿ ಕಾಡಿನಲ್ಲಿ ದನದ ಕಳೆಬರಹಗಳು ಇರು ತ್ತದೆ,

ಈ ಬಗ್ಗೆ ಮಾಹಿತಿ ಪಡೆದ ಕಾರ್ಕಳ ಪೊಲೀಸರು ಈ ವ್ಯಕ್ತಿ ಗಳನ್ನು ಬಂಧನ ಮಾಡಿದ್ದಾರೆ. ಈ ಕಾರ್ಯದಲ್ಲಿ ಕಾರ್ಕಳ ಸಬ್ ಇನ್ಸ್ಪೆಕ್ಟರ್ ಮುರಳೀಧರ್ ಹಾಗೂ ಶಿವಕುಮಾರ್ ಹಾಗೂ ಸಿಬ್ಬಂದಿ ಗಳು ಭಾಗವಹಿಸದ್ದರು

ಆರೋಪಿಗಳ ಹೆಸರು
1. ಎಡ್ವಿನ್ ಡಿಸೋಜ (61), ತಂದೆ: ಮೈಕಲ್ ಡಿಸೋಜ, ವಾಸ: ಮೇರಿ ಮೆನ್ಷನ್, ತುಂಬೆಹಿತ್ಲು ಹಿರ್ಗಾನ ಗ್ರಾಮ ಕಾರ್ಕಳ ತಾಲೂಕು
2. ಅಲ್ತಾಫ್ ಹುಸೇನ್ ಪ್ರಾಯ 52 ವರ್ಷ ತಂದೆ: ಕಾಸಿಂ ಸಾಹೇಬ್, ವಾಸ: ಗೋಕುಲ್ ಕಾಂಪೌಂಡ್ ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು , ಖಾಯಂ ವಿಳಾಸ: ಜೀನತ್ ಮಂಜಿಲ್, ಗುರುಕಂಬಳ ಮೂಡುಪೆರಾ Batch ಮಂಗಳೂರು ತಾಲೂಕು
3. ಸೈಯದ್ ತಂಜಿಲ್, ಗಂಜಿಮಠ
ಹಾಗೂ ಇನ್ನೋರ್ವ ವ್ಯಕ್ತಿ

Related posts

ಜಿಲ್ಲಾ ಕರಾಟೆ ಸ್ಪರ್ಧೆ – ಸೃಜನ್ ಕುಲಾಲ್ ಪ್ರಥಮ

Madhyama Bimba

ಸಾಣೂರು ಬಳಿ ಟಾಟಾ ಏಸ್ ಅಪಘಾತ

Madhyama Bimba

ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ ರಕ್ಷಾ ಬಂಧ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More