ಎಂ. ಕೆ .ವಿಜಯ್ ಕುಮಾರ್ ವಕೀಲರ ನೆನಪಿಗೆ ವಕೀಲರ ಗುಮಾಸ್ತರ “ಸಂಘದಿಂದ ಸ್ವಚ್ಛತೆ
ಕಾರ್ಕಳದ ಹಿರಿಯ ನ್ಯಾಯವಾದಿಗಳಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರಿತ ಎಂ.ಕೆ .ವಿಜಯ್ ಕುಮಾರ್ ಅವರ ಸ್ಮರಣಾರ್ಥ ದಾನಶಾಲೆ , ಆನೆಕೆರೆ ರಸ್ತೆಯ ಸ್ವಚ್ಛತಾ ಕಾರ್ಯ ವಕೀಲರ ಗುಮಾಸ್ತರ ಸಂಘದಿಂದ ಜರುಗಿತು.
ಈ ಸಂದರ್ಭದಲ್ಲಿ ಪ್ರಕಾಶ್ ರಾವ್, ಪದ್ಮಾಕರ ದೇವಾಡಿಗ, ಸದಾನಂದ ಶೆಟ್ಟಿಗಾರ್, ಸುಕೇಶ್ ಕುಲಾಲ್, ಸತೀಶ್ ಸುವರ್ಣ, ಸುನಿಲ್ ,ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಫೆಲಿಕ್ಸ್ ವಾಸ್, ಕೀಯಾನ್, ನೀಲ್, ಹರೀಶ್ ಅಮೀನ್, ಸುದರ್ಶನ್ ಭಂಡಾರಿ, ಪ್ರಣಿತ್, ಸಂತೋಷ್ ರಾವ್ ಉಪಸ್ಥಿತರಿದ್ದರು
