ಇತ್ತೀಚೆಗೆ ನಿಧನರಾದ ಕುಕ್ಕುಂದೂರು ಗುಡ್ಡೆಗುತ್ತು ಮನೆತನದ ಹಿರಿಯರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ಅನುವಂಶಿಕ ಮೊಕ್ತೇಸರರಾದ ಕೆ. ರತ್ನರಾಜ ಮುದ್ಯರವರಿಗೆ ಕುಕ್ಕುಂದೂರು ಸಮಸ್ತ ಗ್ರಾಮಸ್ಥರಿಂದ ನುಡಿನಮನ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯು ನ. 09ರಂದು ಪೂರ್ವಾಹ್ನ 11.00 ಗಂಟೆಗೆ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೃತರ ಆತ್ಮಕ್ಕೆ ಚಿರಶಾಂತಿ ಕೋರುವಂತೆ ಕುಕ್ಕುಂದೂರು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
