ಮೂಡುಬಿದಿರೆ

ಸಾಮ್ರಾಟ್ ಸುಪ್ರೀಮ್ ಸಿಲ್ಕ್ಸ್ ಶುಭಾರಂಭ

ಶಿರ್ತಾಡಿಯ ಶಿರ್ತಾಡಿ ಟ್ರೇಡ್ ಸೆಂಟರ್ ನಲ್ಲಿ ಸಾಮ್ರಾಟ್ ಸುಪ್ರೀಮ್ ಸಿಲ್ಕ್ಸ್ ನೂತನವಾಗಿ ಶುಭಾರಂಭಗೊಂಡಿತು.

ಪೂಜಾ ವಿಧಿವಿಧಾನಗಳೊಂದಿಗೆ ಪ್ರಾರಂಭಗೊಂಡಿತು. ಪಣಪಿಲ ಅರಮನೆ ವಿಮಲ್ ಕುಮಾರ್ ಬಿ. ಶೆಟ್ಟಿ, ವಕೀಲರು ಮಯೂರಕೀರ್ತಿ, ಪ್ರಮುಖರಾದ ಹರಿಯಪ್ಪ ಕೋಟ್ಯಾನ್, ದೇವರಾಜ್ ಕೋಟ್ಯಾನ್, ಲಕ್ಷ್ಮಣ ಸುವರ್ಣ, ಮಾತೃಶ್ರೀ ಕೃಷ್ಣಮ್ಮ ಜೆ. ಕೋಟ್ಯಾನ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ಮಾಲಕರಾದ ವಿಶ್ವನಾಥ್ ಕೋಟ್ಯಾನ್ ಹನ್ನೇರ್, ಶ್ರೀಮತಿ ಅಶ್ವಿನಿ ವಿಶ್ವನಾಥ್ ಕೋಟ್ಯಾನ್ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ಸಂಸ್ಥೆಯ ಯಶಸ್ಸಿಗೆ ಸಹಕಾರ ಕೋರಿದರು.

Related posts

ವಾಹನ ಸಂಚಾರ ನಿಯಮಗಳ ಉಲ್ಲಂಘನೆಗೆ ಕೇಸು ಹಾಕಿ-  ಮೂಡುಬಿದಿರೆಯ ಸಾರ್ವಜನಿಕ ಸಮಸ್ಯೆಗಳ ಕುರಿತು ಸಮಾಲೋಚನಾ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್

Madhyama Bimba

ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನಿಂದ ದಂತ ತಪಾಸಣೆ ಮತ್ತು ಚಿಕಿತ್ಸೆ

Madhyama Bimba

ಮೇ 16ರಿಂದ ಸರ್ಕಾರಿ ಶಾಲೆಗಳಲ್ಲಿ  ದಾಖಲಾತಿ ಆಂದೋಲನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More