Blog

6 ಗ್ರಾಮ ಪಂಚಾಯತ್ ನ ವಾರ್ಡ್ ಗಳ ಚುನಾವಣೆ

6 ಗ್ರಾಮ ಪಂಚಾಯತ್ ನ ವಾರ್ಡ್ ಗಳಿಗೆ ನಾಮ ಪತ್ರ ಸಲ್ಲಿಕೆ ಅಂತಿಮಗೊಂಡಿದೆ.

🌹ಕಡ್ತಲ ಗ್ರಾಮ ಪಂಚಾಯತ್ ನ ಕುಕ್ಕುಜೆ ಕ್ಷೇತ್ರದಿಂದ ಗಣಪತಿ ಅರವಿಂದ ಹೆಗ್ಡೆ ಚಿಹ್ನೆ : ಸ್ಟೂಲ್

ದೀಕ್ಷಿತ್ ಶೆಟ್ಟಿ,
ಚಿಹ್ನೆ ಆಟೋ ರಿಕ್ಷಾ

🌹ಕೆರ್ವಾಶೆ ಗ್ರಾಮ ಪಂಚಾಯತ್

ಧರ್ಮ ರಾಜ ಹೆಗ್ಡೆ – ಚಿಹ್ನೆ ಕತ್ತರಿ

ನಾರಾಯಣ ನಾಯಕ್ – ಚಿಹ್ನೆ ಆಟೋ ರಿಕ್ಷಾ

🌹ನಲ್ಲೂರು ಗ್ರಾಮ ಪಂಚಾಯತ್

ಸವಿತಾ ಶ್ರೀಧರ, ಚಿಹ್ನೆ – ಟ್ರಾಕ್ಟರ್ ಓಡಿಸುತ್ತಿರುವ ರೈತ

ಶ್ರೀಮತಿ ಸುಮತಿ ಚಿಹ್ನೆ – ಆಟೋ ರಿಕ್ಷಾ

🌹ನೀರೆ ಗ್ರಾಮ ಪಂಚಾಯತ್

ಸೌಮ್ಯ ( ಅವಿರೋಧ ಆಯ್ಕೆ )

ಪ್ರಸನ್ನ ಆಚಾರ್ಯ ಚಿಹ್ನೆ ಬ್ಯಾಟರಿ ಟಾರ್ಚ್

ಮಹೇಶ್ ಚಿಹ್ನೆ ಆಟೋ ರಿಕ್ಷಾ

ರಾಜೇಂದ್ರ ಶೆಟ್ಟಿ, ಚಿಹ್ನೆ ಕಟಿಂಗ್ ಪ್ಲೈಯರ್ಸ್

🌹ನಿಟ್ಟೆ ಗ್ರಾಮ ಪಂಚಾಯತ್

ಜ್ಯೋತಿ ರೀನಾ ಡಿಸೋಜ – ಚಿಹ್ನೆ – ಆಟೋ ರಿಕ್ಷಾ

ಲಿನೆಟ್ ಮರೀನಾ ಡಿಸೋಜ
ಚಿಹ್ನೆ – ಗ್ಯಾಸ್ ಸಿಲಿಂಡರ್

🌹ಈದು ಗ್ರಾಮ ಪಂಚಾಯತ್

ಜಯಂತಿ, ಚಿಹ್ನೆ : ಬಾಣಲೆ

ವಾರಿಜ, ಚಿಹ್ನೆ ಆಟೋ ರಿಕ್ಷಾ

Related posts

ಫೆ 5 ರಂದು ಪಿಲಿಕುಳ ನೂತನ ಸಭಾಭವನದ ಉದ್ಘಾಟನೆ

Madhyama Bimba

ಡಿಸೆಂಬರ್ 25 ರಿಂದ 30 ಕಾರ್ಲೊತ್ಸವ

Madhyama Bimba

ಅರುಣ್ ಕುಮಾರ್ ಜಾರ್ಕಳರಿಗೆ ಕುಂದೇಶ್ವರ ಸಮ್ಮಾನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More