ಕಾರ್ಕಳದ ಸ್ವರಾಜ್ ಮೈದಾನದಲ್ಲಿ ಡಿಸೆಂಬರ್ 26, 27, 28, 29 ಮತ್ತು 30 ರಂದು ನಡೆಯುವ ಆಹಾರ ಮೇಳದಲ್ಲಿ ಜೋಡುರಸ್ತೆ ಯುವಕರ ತಂಡದಿಂದ ಮಲ್ನಾಡ್ ಮಹಾರಾಜ ಧಮ್ ಬಿರಿಯಾನಿ
ಜನರಿಗೆ ಉತ್ತಮ ಶುಚಿ ರುಚಿಯಾದ ಬಿರಿಯಾನಿಯನ್ನು ನೀಡಲಿದೆ.

ಪ್ರಪ್ರಥವಾಗಿ ಪರಶುರಾಮ ಥೀಂ ಪಾರ್ಕ್‌ನ ಆಹಾರ ಮೇಳದಲ್ಲಿ ಭಾಗವಹಿಸಿದ್ದ “ಮಲ್ನಾಡ್ ಮಹಾರಾಜ ಧಮ್ ಬಿರಿಯಾನಿ” ಜನರ ಅಪೇಕ್ಷೆಯ ಮೇರೆಗೆ ಮತ್ತೊಮ್ಮೆ ಕಾರ್ಲೊತ್ಸವ ಆಹಾರ ಮೇಳದಲ್ಲಿ ತಮ್ಮ ಸ್ಟಾಲ್ ನಲ್ಲಿ ಕಡಿಮೆ ದರದಲ್ಲಿ ಶುಚಿ ರುಚಿಯೊಂದಿಗೆ ಬಿರಿಯಾನಿಯನ್ನು ನೀಡಲಿದೆ.

