Blogಬೈಲೂರು ಕೆಪ್ಲ ಬೆಟ್ಟು ವಿನೋದ ಶೆಟ್ಟಿ ನಿಧನ by Madhyama BimbaApril 13, 2025April 13, 2025030 Share0 Post Views: 21 ಬೈಲೂರು ಕೆಪ್ಲಬೆಟ್ಟು ವಿನೋದ ಶೆಟ್ಟಿ ನಿಧನ ಬೈಲೂರು: ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಪ್ಲಬೆಟ್ಟು ನಿವಾಸಿ ವಿನೋದ ಶೆಟ್ಟಿ ಎ. 12ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ