Blog

ನಾಗರಾಜ್ ಕುಡ್ವ ನಿಧನ

ಕಾರ್ಕಳ ಮಲ್ಲಿಗೆ ಓಣಿ ನಿವಾಸಿ ನಾಗರಾಜ್ ಕುಡ್ವ ನಿನ್ನೆ ರಾತ್ರಿ ನಿಧನರಾಗಿದ್ದಾರ್. ನಿಧನ ಕಾಲಕ್ಕೆ ಅವರಿಗೆ 54 ವರ್ಷ ವಯಸ್ಸು ಆಗಿತ್ತು.

ಅಲ್ಪ ಕಾಲದ ಅನಾರೋಗ್ಯದಿಂದ ಬಳಳುತ್ತಿದ್ದ ಅವರು ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ

ಎಲ್ಲರೊಂದಿಗೂ ಸಹೋದರತೆಯಿಂದ ಬೆರೆಯುತ್ತಿದ್ದ ಅವರು ಕಾರ್ಕಳದಲ್ಲಿ ಚಿರ ಪರಿಚಿತರಾಗಿದ್ದರು.

Related posts

ಕಾರ್ಕಳ ಬಿ ಎಸ್ ಎನ್ ಎಲ್ ನ ಶಿವರಾಮ್ ಸಫಲಿಗರಿಗೆ ವಿದಾಯ

Madhyama Bimba

ಜೆಸಿಐ ಕಾರ್ಕಳ ರೂರಲ್ ಗೆ ಅತ್ಯುತ್ತಮ ಘಟಕ ಪ್ರಶಸ್ತಿ

Madhyama Bimba

ಬೈಲೂರು ಪರಶುರಾಮ ಥೀಮ್ ಪಾರ್ಕ್ ವಿವಾದ: ಕೋರ್ಟಿಗೆ ದೋಷಾರೋಪಣ ಪಟ್ಟಿ ಸಲ್ಲಿಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More