Category : ಮೂಡುಬಿದಿರೆ

ಮೂಡುಬಿದಿರೆ

ಮೂಡುಬಿದಿರೆಯಲ್ಲಿ ಪೇಜಾವರ ಭಕ್ತಿ ರಥಯಾತ್ರೆ

Madhyama Bimba
ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ನೇತೃತ್ವದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲ ಮತ್ತು ಪೂರ್ಣ ಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನ ಬೆಂಗಳೂರು ಸಹಯೋಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗು ಕಾಸರಗೋಡು ಜಿಲ್ಲೆಗಳಲ್ಲಿ ಹಿಂದೂ ಸಮಾಜದ...
ಮೂಡುಬಿದಿರೆ

ಶ್ರೀ ಮಹಾವೀರ ಕಾಲೇಜಿಗೆ ಮಂಗಳೂರು ವಿ.ವಿ. ಸಾಪ್ಟ್‌ಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

Madhyama Bimba
ಕುಂದಾಪುರದ ಡಾ.ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ. ಅಂತರ್‌ಕಾಲೇಜು ಮಟ್ಟದ ಪುರುಷರ ಮತ್ತು...
ಮೂಡುಬಿದಿರೆ

ಮೂಡುಬಿದಿರೆ ಇನ್ಸ್ಪೆಕ್ಟರ್ ಮುಖ್ಯಮಂತ್ರಿ ಪದಕ ಸ್ವೀಕಾರ

Madhyama Bimba
ಪೊಲೀಸ್ ಇಲಾಖೆಯಲ್ಲಿನ ಯಶಸ್ವಿ ಸೇವೆಗಾಗಿ ನೀಡಲಾಗುವ ಮುಖ್ಯಮಂತ್ರಿ ಪದಕವನ್ನು ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ಇಂದು ಬೆಂಗಳೂರಿನಲ್ಲಿ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪದಕ ಪ್ರದಾನ ನಡೆಸಿದ್ದಾರೆ. ಉಭಯ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ...
ಮೂಡುಬಿದಿರೆ

ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಪ್ರತಿಭಟನೆ

Madhyama Bimba
ಬೆಂಗಳೂರಿನ ಶಾಸಕರ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿಯ 18 ಶಾಸಕರನ್ನು ವಿಧಾನಸಭೆಯ ಸದನದಿಂದ ಅನ್ಯಾಯವಾಗಿ ಅಮಾನತು ಮಾಡಿರುವುದರ ವಿರುದ್ಧ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಸರ್ವಾಧಿಕಾರಿ ಧೋರಣೆ ತೋರಿರುವುದಾಗಿ ಆರೋಪಿಸಿ ಬಿಜೆಪಿ ಶಾಸಕರು ಪಕ್ಷದ ರಾಜ್ಯಾಧ್ಯಕ್ಷರಾದ...
ಮೂಡುಬಿದಿರೆ

ಬೆಳುವಾಯಿ ಮನೆಯ ಹಟ್ಟಿಯಿಂದಲೇ ದನ ಕದ್ದ ಆರೋಪಿ ಬಂಧನ

Madhyama Bimba
ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ. 18ರಂದು ಮೂಡಬಿದ್ರೆಯ ತಾಲೂಕು ಬಜರಂಗದಳ ಮಾಜಿ ಸಂಚಾಲಕ ಬೆಳುವಾಯಿ ಗ್ರಾಮದ ಖಂಡಿಗ ದರ್ಖಸು ನಿವಾಸಿ ಸೋಮನಾಥ ಕೋಟ್ಯಾನ್ ರವರ ಮನೆಯಿಂದ ದನಗಳನ್ನು ಕೊಂಡೋಯ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು...
ಮೂಡುಬಿದಿರೆ

ಅಕ್ರಮ ದನ ಸಾಗಾಟ ಸಂಶಯ ಗೊಂಡು ಹಲ್ಲೆ:ಆರೋಪಿಗಳ ಬಂಧನ

Madhyama Bimba
ಅಕ್ರಮ ದನಸಾಗಾಟದ ಆರೋಪದಲ್ಲಿ ವ್ಯಕ್ತಿಗಳಿಬ್ಬರ ಮೇಲೆ ಹಲ್ಲೆ ನಡೆಸಿ ವಾಹನವನ್ನು ಪುಡಿಗೈದ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳದ ಈರ್ವರು ಕಾರ್ಯಕರ್ತರನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರು ಬಂಧಿಸಿ  ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಡಂದಲೆಯ ಸುಧೀರ್ ಶೆಟ್ಟಿ ಹಾಗೂ...
ಮೂಡುಬಿದಿರೆ

ಯಕ್ಷ ಪ್ರಸಂಗ ‘ಛತ್ರಪತಿ ಶಿವಾಜಿ’ ಬಿಡುಗಡೆ

Madhyama Bimba
ಮೂಡುಬಿದಿರೆ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶ್ರೀ ಯಕ್ಷ ನಿಧಿ ಮೂಡಬಿದಿರೆ(ರಿ.) ಇದರ ‘ಛತ್ರಪತಿ ಶಿವಾಜಿ’ ಹೊಸ ಪ್ರಸಂಗವನ್ನು ಅರ್ಚಕರಾದ ಮನೋಹರ ಅನಂತಕೃಷ್ಣ ಅಡಿಗಳ್ ಪುತ್ತಿಗೆ ಬಿಡುಗಡೆಗೊಳಿಸಿದರು.   ಯಕ್ಷನಿಧಿ (ರಿ)ಮೂಡಬಿದರೆ ಇದರ...
ಮೂಡುಬಿದಿರೆ

ಸತ್ಯನಾರಾಯಣರಾವ್ ಇನ್ನಿಲ್ಲ

Madhyama Bimba
ಮೂಡಬಿದ್ರೆ ಸಮೀಪದ ಪುತ್ತಿಗೆ ಪಳಕಳ ನಿವಾಸಿ ಪಿ ಸತ್ಯನಾರಾಯಣರಾವ್(72) ರವರು ಅಲ್ಪ ಕಾಲದ ಅನಾರೋಗ್ಯದಿಂದ ಮಾ. 26ರಂದು ಬೆಳಗ್ಗೆ ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರು ಮಿತ್ತಬೈಲು ಅಂಚೆ ಕಚೇರಿಯಲ್ಲಿ...
ಕಾರ್ಕಳಮೂಡುಬಿದಿರೆ

ಸಾಣೂರು ಗುರುಬೆಟ್ಟು ರಸ್ತೆ ಅವ್ಯವಸ್ಥೆ- ವಾಹನ ಸವಾರರು ಹೈರಾಣು

Madhyama Bimba
ಸಾಣೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಗುರುಬೆಟ್ಟು ರಸ್ತೆ ನಾದುರಸ್ತಿಗೊಂಡು ಜನಸಂಚಾರ ಮತ್ತು ವಾಹನ ಸಂಚಾರಕ್ಕೆ ಅಯೋಗ್ಯ ರೀತಿಯಲ್ಲಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಣೂರು ಶಿವರಾಮ್ ರೈ ಮನೆ ಬಳಿಯಿಂದ ಗುರುಬೆಟ್ಟು ಶ್ರೀ ಅಂಬಿಕಾ...
ಮೂಡುಬಿದಿರೆ

ಶಿರ್ತಾಡಿ ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಸಂಘ- ಆರೋಗ್ಯ ನಿಧಿಯ ಸಂಚಾಲಕರಾಗಿ ಲಕ್ಷ್ಮಣ ಕೋಟ್ಯಾನ್, ಹರಿಶ್ಚಂದ್ರ

Madhyama Bimba
ಶಿರ್ತಾಡಿ ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ (ರಿ) ಇದರ ಆರೋಗ್ಯ ನಿಧಿಯ ಸಂಚಾಲಕರಾಗಿ ಲಕ್ಷ್ಮಣ ಕೋಟ್ಯಾನ್ ಭಕ್ತಪ್ರಿಯ ಅಳಿಯೂರು ಹಾಗೂ ಹರಿಶ್ಚಂದ್ರ ಕೆ ಸಿ, ಪಡುಕೊಣಾಜೆ ಇವರು ಆಯ್ಕೆಯಾಗಿದ್ದಾರೆ. ಸಂಘದ ವಿಶೇಷ...

This website uses cookies to improve your experience. We'll assume you're ok with this, but you can opt-out if you wish. Accept Read More