Category : Blog

Your blog category

Blog

ಅಂಬೇಡ್ಕರ್ ಅವಹೇಳನ ಬಗ್ಗೆ ಬಿಜೆಪಿ ಮಾತನಾಡಲೇ ಇಲ್ಲ

Madhyama Bimba
ಅಂಬೇಡ್ಕರ್ ಹಾಗೂ ದಲಿತ ಸಮುದಾಯವನ್ನು ನಿಂದಿಸಿದ ಪ್ರಕರಣದ ಕುರಿತು ಬಿಜೆಪಿ ಮೌನವಾಗಿರುವುದು ಮೌನಂ ಸಮ್ಮತಿ ಲಕ್ಷಣಂ ಎಂದಂತೆ: ರಾಘವ ಕುಕ್ಕುಜೆ ದೇಶದ ಪವಿತ್ರ ಗ್ರಂಥ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ಮಾನವತಾವಾದಿ...
Blog

ಒಂದೇ ದಿನ ಒಂದೇ ಗಳಿಗೆಯಲ್ಲಿ ತಂದೆ ಮಗಳು ಮೃತ್ಯು

Madhyama Bimba
ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ  ಮೇಲ್ಮನೆ ಗುತ್ತು ಮನೆಯಲ್ಲಿ ಒಂದೇ ಗಳಿಗೆಯಲ್ಲಿ ತಂದೆ ಮಗಳು ನಿಧನರಾಗಿದ್ದಾರೆ ಶೀನ ಶೆಟ್ಟಿ (86ವ) ಹಾಗೂ ಅವರ ಮಗಳು ಅವಿವಾಹಿತೆ  ಉಷಾ ಶೆಟ್ಟಿ (41ವ)  ಅ.15ರಂದು ರಾತ್ರಿ 11ಗಂಟೆ...
Blog

ಛಾಯಾಚಿತ್ರಗ್ರಾಹಕ ವಿಘ್ನೇಶ್ ಪ್ರಭು ಇನ್ನಿಲ್ಲ

Madhyama Bimba
ಕಾರ್ಕಳದ ಛಾಯಾಚಿತ್ರಗ್ರಾಹಕರಾಗಿದ್ದ  ವಿಘ್ನೇಶ್  ಪ್ರಭು ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 35 ವರ್ಷ ವಯಸ್ಸು ಆಗಿತ್ತು. ಬ್ರೈನ್ ಹ್ಯಾಮಾರೆಜ್ ನಿಂದ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ...
Blog

5 ದಿನಗಳ ಕಾಲ ಕಟ್ಟೆಚ್ಚರ

Madhyama Bimba
ವಾಯುಭಾರ ಕುಸಿತ – ಭಾರಿ ಗಾಳಿ ಮಳೆ ಸಾಧ್ಯತೆ ಭಾರತೀಯ ಹವಾಮಾನ ಇಲಾಖೆಯ   ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಹೆಚ್ಚಿನ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆಯೆಂದು...
Blog

ರತನ್ ಟಾಟಾ ಶ್ರದ್ಧಾಂಜಲಿ ಸಭೆ

Madhyama Bimba
ನಾಳೆ ಕಾರ್ಕಳ ಬಸ್ ಸ್ಟ್ಯಾಂಡ್ ನಲ್ಲಿ ಶ್ರೀ ರತನ್ ಟಾಟಾ ಶೃದ್ದಾಂಜಲಿ ಸಭೆ* ಪದ್ಮವಿಭೂಷಣ, ಮಹಾ ಮಾನವತಾವಾದಿ ಶ್ರೀ ರತನ್ ಟಾಟಾ ಅವರಿಗೆ ಸಾರ್ವಜನಿಕ ಶೃದ್ದಾಂಜಲಿ ಸಭೆಯನ್ನು ಬುಧವಾರ ದಿನಾಂಕ 16 – 10...
Blog

ಚಿತ್ತರಂಜನ್ ಶೆಟ್ಟಿ ನಿಧನ

Madhyama Bimba
ಕಾರ್ಕಳ ತೆಳ್ಳಾರು ರಸ್ತೆಯಲ್ಲಿ ಉಚಿತ್ ನಿವಾಸದ ಅಡ್ವೆ ಮೂಡ್ರಗುತ್ತು ಚಿತ್ತರಂಜನ್ ಶೆಟ್ಟಿ (65) ನಿಧನರಾಗಿದ್ದಾರೆ   ಅವರು ಇಂದು ಬೆಳಿಗ್ಗೆ ಅವರ ಅತ್ತೆ ಮನೆ ಕಳಸ ಬಿಳುಗುರು ಎಸ್ಟೇಟ್  ನಲ್ಲಿ ವಾಕಿಂಗ್ ಮಾಡುವವೇಳೆ ಕುಸಿದು...
Blog

ಆತ್ಮಹತ್ಯೆ

Madhyama Bimba
ಬೆಳ್ಮಣ್ ನಿವಾಸಿ ದಿನೇಶ್‌ ಎಮ್‌ (34) ಇವರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇವರು ಕರ್ನಾಟಕ ಬ್ಯಾಂಕ್‌ ನ ಉದ್ಯೋಗಿಯಾಗಿದ್ದು ಎರಡು ತಿಂಗಳ ಹಿಂದೆ ತನ್ನ ಹುದ್ದೆಗೆ ರಾಜಿನಾಮೆ ನೀಡಿ ಮನೆಯಲ್ಲಿ ಇದ್ದು ಷೇರು ಮಾರುಕಟ್ಟೆಯಲ್ಲಿ...
Blog

ಮಿಯ್ಯಾರು ಬಳಿ ಮನೆಗೆ ಬಡಿದ ಸಿಡಿಲು – 3 ಮಂದಿಗೆ ಗಾಯ

Madhyama Bimba
ಇಂದು ರಾತ್ರಿ ಸಿಡಿಲಿನ ಆಘಾತಕ್ಕೆ 3 ಮಂದಿ ಗಾಯಗೊಂಡ ಘಟನೆ ಮಿಯ್ಯಾರುನಿಂದ ವರದಿಯಾಗಿದೆ. ಮಿಯ್ಯಾರು ಕೈಗಾರಿಕ ಪ್ರಾಂಗಣ ಬಳಿ ಈ ಘಟನೆ ನಡೆದಿದೆ. ರಾತ್ರಿ ಹೊತ್ತು ಸುಮಾರು 8.30 ಸುಮಾರಿಗೆ ಈ ಘಟನೆ ನಡೆದಿದೆ....
Blog

ವಿಭಾಗ ಮಟ್ಟದ ವಾಲಿ ಬಾಲ್ ಪಂದ್ಯಾಟದಲ್ಲಿ ಪಡು ಕುಡೂರು ಶಾಲೆ ವಿದ್ಯಾರ್ಥಿಗಳು

Madhyama Bimba
ಮೈಸೂರು ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾಟ : ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಶಂಕರಪುರ ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ತೃತೀಯ ಸ್ಥಾನ. ಪಡುಕುಡೂರು : ಹಾಸನದ ಮಂಗಳೂರು ಪಬ್ಲಿಕ್ ಸ್ಕೂಲ್...
Blog

ಮುನಿಯಾಲು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಚಂಡಿಕಾ ಯಾಗ

Madhyama Bimba
ಮುನಿಯಾಲು ಶ್ರೀ ಮಾರಿಯಮ್ನ ದೇವಸ್ಥಾನದಲ್ಲಿ ನವರಾತ್ರಿಯ ಕೊನೆಯ ದಿನ ವಿಜಯದಶಮಿಯಂದು ಚಂಡಿಕಾಯಾಗ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ನಾಗರಾಜ್ ಪುತ್ರಾಯ ದಂಪತಿಗಳ  ಮುತುವರ್ಜಿಯಲ್ಲಿ ಚಂಡಿಕಾಯಾಗ ನೆರವೇರಿದ್ದು, ಜಾರ್ಕಳ ಪ್ರಸಾದ್...

This website uses cookies to improve your experience. We'll assume you're ok with this, but you can opt-out if you wish. Accept Read More