ಬಿಜೆಪಿಗರಿಗೆ ದೇಶಕ್ಕಿಂತಲೂ ಮೋದಿ ಮುಖ್ಯವಾಯಿತೇ – ಪ್ರದೀಪ್ ಬೇಲಾಡಿ
ಟ್ರಂಪ್ ಭಾರತವನ್ನು ಅವಮಾನಿಸಿದಾಗ ಮೌನವಹಿಸಿದ ಬಿಜೆಪಿಗರು ಮೋದಿಯನ್ನು ಟೀಕಿಸಿದಾಗ ಪ್ರತಿಕ್ರಿಯೆ ನೀಡುತ್ತಿರುವುದು ಇದು ದೇಶಕ್ಕಿಂತಲೂ ನಮ್ಮ ನಾಯಕ ಮೊದಲು ಎನ್ನುವ ಮನಸ್ಥಿತಿಯ ಸಂಕೇತ: ಪ್ರದೀಪ್ ಬೇಲಾಡಿ* ಭಾರತ ದೇಶವನ್ನ ಅಂತರಾಷ್ಟ್ರೀಯವಾಗಿ ಡೊನಾಲ್ಡ್ ಟ್ರಂಪ್ ಟೀಕಿಸಿದಾಗ...
