ಮೂಡುಬಿದಿರೆ ಅಲಂಗಾರು ಕಾನಾ ನಿವಾಸಿ ಮಾಧವ ಭಂಡಾರಿ ಇಂದು ಅಸೌಖ್ಯದಿಂದ ಕೊನೆಯುಸಿರೆಳೆದಿದ್ದಾರೆ. ಬೆಳುವಾಯಿ ಪಂಚಾಯತ್ ಮಾಜಿ ಸದಸ್ಯರಾಗಿದ್ದ ಅವರು ಸಂಘ ಸಂಸ್ಥೆಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಗುತ್ತಿಗೆದಾರ ವೃತ್ತಿ ನಿರ್ವಹಿಸುತ್ತಿದ್ದರು....
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ 2024-29 ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಮೂಡುಬಿದಿರೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಡಾ.ದೊರೆಸ್ವಾಮಿ ಕೆ.ಎನ್ ಪದವೀಧರ ಪ್ರಾಥಮಿಕ ಶಿಕ್ಷಕರು, ಶಾಲಾ ಶಿಕ್ಷಣ ಇಲಾಖೆ, ಖಜಾಂಚಿಯಾಗಿ ಶಾಂತಮ್ಮ...
ಎಕ್ಸಲೆಂಟ್ ಪದವಿಪೂರ್ವ ವಾಣಿಜ್ಯ ವಿಭಾಗದ ಮಾನ್ವಿವರ್ಮ, ಜೆನಿಶಿಯ ಡಿಸೋಜ, ಅನುಪ್ರಿಯಾ, ಸುಧಿನ್, ಪ್ರಫುಲ್ರಾಜ್, ಪುಷ್ಯಂತ್ ಅಯ್ಯಪ್ಪ ಇವರುಗಳು ಭಾರತೀಯ ಮಟ್ಟದ ಕಂಪನಿ ಸೆಕ್ರೆಟರಿಸ್ ಫೌಂಡೇಶನ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ. ಸಂಸ್ಥೆಯ...
ಪಡುಮೂಡುಕೊಣಾಜೆ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹರಿಶ್ಚಂದ್ರ ಕೆಸಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ದಿನೇಶ್ ಜೆ. ಪಿ., ಉಪಾಧ್ಯಕ್ಷರಾಗಿ ಹರೀಶ್ ಶೆಟ್ಟಿ, ಶಶಿರೇಖಾ ಜೈನ್ ಕಾರ್ಯದರ್ಶಿಯಾಗಿ ವಿದ್ಯಾ (ಮುಖ್ಯ ಶಿಕ್ಷಕರು ಸ...
ತುಳುನಾಡಿನ ಸಾಂಸ್ಕೃತಿಕ ಅನನ್ಯತೆಗೆ ಉದಾರವಾದಿ ನಿಲುಮೆಗೆ ಸ್ವಾಭಿಮಾನದ ಚಿಂತನೆಗಳಿಗೆ ಜೈನ ಅರಸರ ಕೊಡುಗೆ ಗಣನೀಯವಾದದ್ದು ಎಂಬುದಾಗಿ ಡಾ. ಪುಂಡಿ ಕಾಯಿ ಗಣಪಯ್ಯ ಭಟ್ ಅಭಿಪ್ರಾಯಪಟ್ಟರು. ಇಂದು ಮೂಡುಬಿದರೆ ಜೈನ್ ಮಿಲನ್ ಆಶ್ರಯದಲ್ಲಿ ಜೈನ ಹೈಸ್ಕೂಲಿನಲ್ಲಿ...
ಮೂಡುಬಿದಿರೆ ತಾಲೂಕಿನ ಪಡುಕೊಣಾಜೆ ಗ್ರಾಮದಲ್ಲಿ45 ಎಕ್ರೆ ಜಾಗವನ್ನು ಸರಕಾರ ವಕ್ಫ್ ಗೆ ನೀಡಿದೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿ ಹಬ್ಬಿಸುತ್ತಿರುವುದಾಗಿ ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್...
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ 2024 ರ ನವೆಂಬರ್ ನಿಂದ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದ್ದು. ಸಂಸ್ಥೆಯ ಅಜೀವ ಸದಸ್ಯಸ್ವ ರೂ.1050, ಉಪಪೋಷಕ ಸದಸ್ಯತ್ವ ರೂ.12000 ಮತ್ತು ಪೋಷಕ ಸದಸ್ಯತ್ವಕ್ಕೆ ರೂ.25000 ಮೊತ್ತವನ್ನು ಪಾವತಿಸಿ ಸದಸ್ಯರಾಗಲು...
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ, ಕರ್ನಾಟಕ ಲೋಕ ಸೇವಾ ಆಯೋಗದವರು 2024ರ ಡಿಸೆಂಬರ್ 29 ರಂದು ನಡೆಸಲಿರುವ ಕೆ.ಎ.ಎಸ್ ಪರೀಕ್ಷೆಗೆ 30 ದಿನಗಳ ತರಬೇತಿಯನ್ನು ಮೈಸೂರಿನ...
ಮೂಡುಬಿದಿರೆ ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ, ಶ್ರೀನಿವಾಸಪುರ ಗುಂಡ್ಯಡ್ಕ, ಇಲ್ಲಿ 78ನೇ ಭಜನ ಸಪ್ತಾಹ, ನ.9 ರಿಂದ ಆರಂಭಗೊಂಡು ದಿನಾಂಕ ನ.15 ರವರೆಗೆ ಆಚರಿಸುತ್ತಿದ್ದು, ದಿನಾಂಕ 15 ರಂದು ರಾತ್ರಿ 9 ಗಂಟೆಗೆ ಭಜನ...
ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಜೈನ ಪೇಟೆ ತಿರುವು ಬಳಿ ಹಾಕಲಾದ ಡಾಮಾರು ದುರಸ್ಥಿ ಕಾಮಗಾರಿ ಮಳೆಯ ಕಾರಣಕ್ಕೆ ಹಾಳಾಗಿ ಜಲ್ಲಿ ಚೆಲ್ಲಾಪಿಲ್ಲಿಯಾಗಿರುವುದನ್ನು ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿಯವರು ತುರ್ತು ದುರಸ್ಥಿ ನಡೆಸಿ ಪರಿಹಾರ ರೂಪಿಸಿದ್ದಾರೆ....
This website uses cookies to improve your experience. We'll assume you're ok with this, but you can opt-out if you wish. AcceptRead More