ಡಾ. ಮೋಹನ್ ಆಳ್ವ ಹುಟ್ಟೂರ ಅಭಿನಂದನಾ ಸಮಾರಂಭದ ಪ್ರಥಮ ಪೂರ್ವಭಾವಿ ಸಭೆ – ಜಾತಿ ಧರ್ಮ ಮೀರಿ ಬೆಳೆದ ಶಕ್ತಿಗೆ ಗೌರವಾರ್ಪಣೆ ನಮ್ಮ ಭಾಗ್ಯ: ಒಕ್ಕೊರಲ ಅಭಿಪ್ರಾಯ
ಶಿಕ್ಷಣ ತಜ್ಞ, ಸಾಂಸ್ಕೃತಿಕ ರಾಯಭಾರಿ, ಮೂಡುಬಿದಿರೆಯ ನವ ನಿರ್ಮಾತೃ ಡಾ. ಎಂ. ಮೋಹನ್ ಆಳ್ವ ಅವರ 75 ವರ್ಷದ ಸಂಭ್ರಮದ ಅಂಗವಾಗಿ ಅಭಿನಂದನಾ ಸಮಾರಂಭದ ಪ್ರಥಮ ಪೂರ್ವಭಾವಿ ಸಭೆ ಕನ್ನಡ ಭವನದಲ್ಲಿ ಇಂದು ನಡೆಯಿತು....
