Author : Madhyama Bimba

1048 Posts - 0 Comments
Blog

ನಾನಿಲ್ತಾರು ಸುಂದರ ಮೂಲ್ಯ ಸಂಸ್ಮರಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba
ಮುಂಡ್ಕೂರು : ನಾನಿಲ್ತಾರು ಕುಲಾಲ ಸಂಘದ ಸ್ಥಾಪಕರಾದ ದಿವಂಗತ ಸುಂದರ ಮೂಲ್ಯ ಅವರ ಸಂಸ್ಮರಣ ಕಾರ್ಯಕ್ರಮದ ಅಂಗವಾಗಿ, ಆಮಂತ್ರಣ ಪತ್ರಿಕೆಯನ್ನು ಅವರ ನಾನಿಲ್ತಾರು ಹೊಸಹಿತ್ಲು  ಸ್ವಗೃಹದಲ್ಲಿ ಕುಟುಂಬಸ್ಥರು ಸರಳವಾಗಿ ಬಿಡುಗಡೆಗೊಳಿಸಿದರು. ನಾನಿಲ್ತಾರು ದಿ. ಸುಂದರ...
ಮೂಡುಬಿದಿರೆ

ಯುವವಾಹಿನಿ ನೇತೃತ್ವದಲ್ಲಿ ಒಂದು ವಾರದ ಉಚಿತ ಬೇಸಿಗೆ ಶಿಬಿರ

Madhyama Bimba
ಮೂಡುಬಿದಿರೆ : ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ ಮೂಡುಬಿದಿರೆ ಇವರ ಸಹಯೋಗದಲ್ಲಿ ಮಕ್ಕಳಿಗಾಗಿ ಆಯೋಜಿಸಲಾದ ಒಂದು ವಾರಗಳ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಮೂಡುಬಿದಿರೆಯ ಸಮಾಜ...
Blog

ಕರ್ನಾಟಕದಲ್ಲಿ ಕಾಂಗ್ರೆಸ್ ವಿಜಯ – ಉದಯ ಶೆಟ್ಟಿ ಸಂತಸ

Madhyama Bimba
ದಾವಣಗೆರೆ ಬಾಗಲಕೋಟೆ ಉಪ ಚುನಾವಣೆ  ಗೆಲುವು, ಇದು ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಗೆ ಸಂದ ಜಯ: ಉದಯ ಶೆಟ್ಟಿ ಮುನಿಯಾಲು ಹರ್ಷ ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿಯಾಗಿ...
ಹೆಬ್ರಿ

ಚಿತ್ತೇರಿ ಶ್ರೀ ದುರ್ಗಾಪರಮೇಶ್ವರೀ ಸಪರಿವಾರ ದೇವಸ್ಥಾನ ಕೆರ್ಜಾಡಿ- ಮೇ. 08ರಂದು ವರ್ಷಾವಧಿ ಜಾತ್ರಾ ಮಹೋತ್ಸವ ಕೆರ್ಜಾಡಿ ಹಬ್ಬ

Madhyama Bimba
ಚಿತ್ತೇರಿ ಶ್ರೀ ದುರ್ಗಾಪರಮೇಶ್ವರೀ ಸಪರಿವಾರ ದೇವಸ್ಥಾನ ಕೆರ್ಜಾಡಿ ಜಗಲ್‌ಗುಡ್ಡೆ ಇಲ್ಲಿಯ ವರ್ಷಾವಧಿ ಜಾತ್ರಾ ಮಹೋತ್ಸವ ಕೆರ್ಜಾಡಿ ಹಬ್ಬ ಮೇ. 08 ಶುಕ್ರವಾರದಂದು ಜರಗಲಿದೆ. ಅಂದು ಬೆಳಿಗ್ಗೆ 8.30ರಿಂದ ಪ್ರಾರ್ಥನೆ, ಗುರುಗಣಪತಿ ಪೂಜೆ, ಪುಣ್ಯಾಹವಾಚನ, ನವಕ...
ಕಾರ್ಕಳಹೆಬ್ರಿ

ಹೆಬ್ರಿ: ನೇಣು ಬಿಗಿದು ಆತ್ಮಹತ್ಯೆ

Madhyama Bimba
ಹೆಬ್ರಿ: ಹೆಬ್ರಿ ಗ್ರಾಮದ ಸುರೇಶ (58) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ. 02 ರಂದು ವರದಿಯಾಗಿದೆ. ಇವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ನೇಣು...
ಕಾರ್ಕಳಹೆಬ್ರಿ

ಕಾರ್ಕಳ: ಮೋಟಾರ್ ಸೈಕಲ್‌ಗೆ ಸ್ಕೂಟರ್ ಡಿಕ್ಕಿ- ಗಾಯ

Madhyama Bimba
ಕಾರ್ಕಳ: ಹಿರ್ಗಾನ ಗ್ರಾಮದ ಮೀನು ಮಾರ್ಕೆಟ್ ಬಳಿ ಮೋಟಾರ್ ಸೈಕಲ್‌ಗೆ ಸ್ಕೂಟರ್ ಡಿಕ್ಕಿಯಾದ ಘಟನೆ ಮೇ. 01ರಂದು ನಡೆದಿದೆ. ಶಶಿಕಾಂತ ಹಾಗೂ ಸುಮಿತ್ರರವರು ಮೋಟಾರ್ ಸೈಕಲ್‌ನಲ್ಲಿ ಹಿರ್ಗಾನದಿಂದ ಕಾರ್ಕಳ ಕಡೆಗೆ ಹೋಗುತ್ತಿರುವಾಗ ಕಾರ್ಕಳದಿಂದ ಹಿರ್ಗಾನ...
ಕಾರ್ಕಳ

ಕಾರ್ಕಳ: ಜಾಗದ ತಕರಾರು – ತಮ್ಮನಿಂದ ಅಣ್ಣನ ಕೊಲೆ

Madhyama Bimba
ಕಾರ್ಕಳ: ಕುಟುಂಬದ ಜಾಗದ ತಕರಾರು ಬಗ್ಗೆ ಅಣ್ಣ ತಮ್ಮಂದಿರ ನಡುವೆ ಹಲವಾರು ಸಮಯಗಳಿಂದ ಜಗಳವಾಗುತ್ತಿದ್ದು, ಇದೀಗ ಅಣ್ಣನ ಕೊಲೆಯಿಂದ ಪ್ರಕರಣವು ಮತ್ತಷ್ಟು ಬಿಗಡಾಯಿಸಿದೆ. ಕಾರ್ಕಳ ಮಿತ್ತಬೆಟ್ಟು ಹಿರಿಯಂಗಡಿಯಲ್ಲಿ ವಾಸವಾಗಿರುವ ರಿಚರ್ಡ್ ಡಿಸೋಜ ಹಾಗೂ ಅವರ...
ಕಾರ್ಕಳಹೆಬ್ರಿ

ಮೇ 5 ರಂದು ನೇರ ಸಂದರ್ಶನ

Madhyama Bimba
ಉದ್ಯೋಗ ಆಕಾಂಕ್ಷಿಗಳಿಗೆ ಮೇ 5 ರಂದು ಬೆಳಗ್ಗೆ 10.30 ಕ್ಕೆ ಮಣಿಪಾಲ್‌ನ ಮನೋಹರ್ ಭವನ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ ಸೊಲ್ಯೂಷನ್ ಲಿಮಿಟೆಡ್ ಇಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ಆಯೋಜಿಸಲಾಗಿದೆ. ಡಿಪ್ಲೋಮಾ,...
ಕಾರ್ಕಳ

ಹೆಬ್ರಿ ತಹಶೀಲ್ಧಾರ್ ಎಸ್.ಎ.ಪ್ರಸಾದ್ ಅವರಿಗೆ ” ಕಾಯಕರತ್ನ” ಪ್ರಶಸ್ತಿ

Madhyama Bimba
ಹೆಬ್ರಿ : ವಿಶೇಷ ಸಾಮಾಜಿಕ ಸೇವೆಗಾಗಿ ಬಹುಮುಖ ಪ್ರತಿಭೆಯ ಹೆಬ್ರಿ ತಹಶೀಲ್ಧಾರ್ ಎಸ್. ಎ. ಪ್ರಸಾದ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಬೆಂಗಳೂರು ವತಿಯಿಂದ...
ಮೂಡುಬಿದಿರೆ

ಬಾವಿಗೆ ಬಿದ್ದ ಮಹಿಳೆ – ಆತ್ಮಹತ್ಯೆಗೆ ಶರಣಾದ ಚಾಲಕ

Madhyama Bimba
ಬಾವಿಗೆ ಬಿದ್ದಿದ್ದೆನ್ನಲಾದ ಮಹಿಳೆ ಜೀವಂತವಾಗಿ ಬಾವಿಯಿಂದ ಮೇಲೆ ಬರುತ್ತಿದ್ದಂತೆ ಪಕ್ಕದ ಮನೆಯ ರಿಕ್ಷಾ ಚಾಲಕ ರೆಂಜಾಳ ಕಾಡಿನಲ್ಲಿ ಆತ್ಮಹತ್ಯೆಗೆ ಶರಣಾದ ಪ್ರಕರಣ ನೆಲ್ಲಿಕಾರು ಎಂಬಲ್ಲಿ ನಡೆದಿದೆ. ನೆಲ್ಲಿಕಾರು ಪರಿಸರದ 70 ವರ್ಷದ ಮಹಿಳೆ ಪದ್ಮಾವತಿ...

This website uses cookies to improve your experience. We'll assume you're ok with this, but you can opt-out if you wish. Accept Read More