ಮೂಡುಬಿದಿರೆ

  ತಡೆಗೋಡೆ ಕುಸಿದು ಅಪಾಯದ ಸೂಚನೆ

ಮೂಡುಬಿದಿರೆ ತಾಲೂಕು ಪುತ್ತಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಗೋಡೆ ಕುಸಿದು ಅಪಾಯ ಸೂಚನೆ ಕಂಡುಬಂದಿದೆ.

ಪುತ್ತಿಗೆ ಗುಡ್ಡೆ ಬೆಟ್ಟು ಎಂಬಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ರಸ್ತೆಯ ತಡೆಗೋಡೆ ಬಿರುಕು ಕಾಣಿಸಿಕೊಂಡು ಅಪಾಯ ಹೆಚ್ಚಿಸಿದೆ.

Related posts

 ಕಲ್ಲಿನ ಕೋರೆಗೆ ಉರುಳಿದ ಲಾರಿ

Madhyama Bimba

ಬಜಗೋಳಿಯಲ್ಲಿ ನೂತನ ಫ್ಲೆಕ್ಸ್ ಫ್ಯಾಕ್ಟರಿ ಘಟಕ ಪ್ರಾರಂಭ

Madhyama Bimba

ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರ ಕುಸ್ತಿ ಪಂದ್ಯಾಟ 2024: ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More