ಕಾರ್ಕಳಹೆಬ್ರಿ

ಶತಾಯುಷಿ ಖತೀಜಮ್ಮ ನಿಧನ

ವೇಣೂರು ಶಾಂತಿನಗರದ ನೆಲ್ಲಿಗುಡ್ಡೆ ನಿವಾಸಿ, ಶತಾಯುಷಿ ಖತೀಜಮ್ಮ (100) ಅವರು ಶನಿವಾರ ನಿಧನರಾದರು.

ಮೂಡುಬಿದಿರೆಯ ಸುಪ್ರೀಂ ಫುಟ್‌ವೇರ್ ಮಾಲಕ ಎನ್.ಜಿ. ಹಮೀದ್ ಶೂ ಸಾಗರ್, ಮಾಲಕ ಎನ್.ಜಿ. ಅಬೂಬಕ್ಕರ್ ಸೇರಿದಂತೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಮೊಮ್ಮಗ, ಮೂಡುಬಿದಿರೆಯ ಯುವ ವಕೀಲ ಎನ್.ಜಿ. ಇರ್ಷಾದ್ ಹಾಗೆ. ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Related posts

ಸಿಎ ಫೌಂಡೇಶನ್ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ 14 ವಿದ್ಯಾರ್ಥಿಗಳು ತೇರ್ಗಡೆ

Madhyama Bimba

ಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ನೂತನ ನಿವೇಶನ ಅನಾವರಣ

Madhyama Bimba

ಎಸ್.ವಿ.ಟಿ: 80ನೇ ಸ್ವಾತಂತ್ರ್ಯ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More