Author : Madhyama Bimba

968 Posts - 0 Comments
ಮೂಡುಬಿದಿರೆ

ಸೆಪ್ಟೆಂಬರ್ 18: ಮಂಗಳೂರಿನಲ್ಲಿ ರಾಜ್ಯದ ಸಚಿವ ಸಂಪುಟ ಸಭೆ

Madhyama Bimba
ಮೂಡುಬಿದಿರೆ: ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ವ್ಯವಸ್ಥೆ ರೂಪಿಸುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಸಚಿವ ಸಂಪುಟ...
ಮೂಡುಬಿದಿರೆ

ಆಳ್ವಾಸ್ ನುಡಿಸಿರಿ-ವಿರಾಸತ್: ಎರಡನೇ ಪೂರ್ವಭಾವಿ ಸಭೆ

Madhyama Bimba
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುವ ರಾಷ್ಟ್ರೀಯ ಮಟ್ಟದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಾದ ಆಳ್ವಾಸ್ ನುಡಿಸಿರಿ-ವಿರಾಸತ್‌ನ್ನು ಅರ್ಥಪೂರ್ಣ ಹಾಗೂ ವೈವಿಧ್ಯಮಯವಾಗಿ ರೂಪಿಸುವ ನಿಟ್ಟಿನಲ್ಲಿ ಹಂಸನಗರದ ಶೋಭಾ ಅತಿಥಿಗೃಹದಲ್ಲಿ ಎರಡನೇ ಹಂತದ ಪೂರ್ವಭಾವಿ...
ಕಾರ್ಕಳಹೆಬ್ರಿ

ಶಿವಪುರ ಬಿಲ್ಲವ ಸಂಘದಲ್ಲಿ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ

Madhyama Bimba
ಶಿವಪುರ : ಬಿಲ್ಲವರ ಸೇವಾ ಸಂಘ (ರಿ.), ಶಿವಪುರದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಭಾನುವಾರ ಶಿವಪುರದ ಶ್ರೀ ಶಂಕರ ಸಭಾಭವನದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗುರು ಪೂಜೆ, ವಿದ್ಯಾರ್ಥಿ ವೇತನ...
ಮೂಡುಬಿದಿರೆ

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಶಿರ್ತಾಡಿ:  ದತ್ತಿ ನಿಧಿ ಸಂಚಾಲಕರಾಗಿ ವಸಂತ ಪೂಜಾರಿ,  ಕ್ರೀಡಾ ಉಸ್ತುವಾರಿ ಸಮಿತಿ ಅಧ್ಯಕ್ಷರಾಗಿ ನಾಭಿರಾಜ್ ಸುವರ್ಣ

Madhyama Bimba
ಶಿರ್ತಾಡಿ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ (ರಿ )ಶಿರ್ತಾಡಿ ಮತ್ತು ಮಹಿಳಾ ಘಟಕ ಇದರ ವಿಶೇಷ ಸಭೆಯು ಆಗಸ್ಟ್ 30ರಂದು ಸಂಘದ ಅಧ್ಯಕ್ಷರಾದ ಸೋಮನಾಥ ಶಾಂತಿಯವರ ಅಧ್ಯಕ್ಷತೆಯಲ್ಲಿ ಸಭಾಗೃಹ ದಲ್ಲಿ ಜರಗಿತು. ಶ್ರೀ...
ಮೂಡುಬಿದಿರೆ

ಪ್ರಿಯದರ್ಶಿನಿ ಸೊಸೈಟಿಯ ಸಾಮಾಜಿಕ ಕಾರ್ಯ ಶ್ಲಾಘನೀಯ: ಅಭಯಚಂದ್ರ

Madhyama Bimba
ಮೂಡುಬಿದಿರೆ: ಪ್ರಿಯದರ್ಶಿನಿ ಕೊಆಪರೇಟಿವ್ ಸೊಸೈಟಿ ಹಳೆಯಂಗಡಿ ಇದರ ಮೂಡುಬಿದಿರೆ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗು ಉಚಿತ ವೈದ್ಯಕೀಯ ಶಿಬಿರವು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಡಂಗಲ್ಲು ರಾಣೆಯಾರ್ ಸಭಾಭವನದಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮವನ್ನು...
ಕಾರ್ಕಳಹೆಬ್ರಿ

ಕಾರ್ಕಳ: ಅನಾರೋಗ್ಯದಿಂದ ಮೃತ್ಯು

Madhyama Bimba
ಕಾರ್ಕಳ: ವ್ಯಕ್ತಿಯೋರ್ವರು ಅನಾರೋಗ್ಯದಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಆ. 30ರಂದು ವರದಿಯಾಗಿದೆ. ಕಲ್ಯಾ ಗ್ರಾಮದ ಕರುಣಾಕರ ಆರ್. ನಾಯ್ಕ್ (54) ಮೃತಪಟ್ಟವರು. ಇವರು ಬಿ.ಪಿ. ಶುಗರ್ ಹಾಗೂ ಪಾರ್ಶವಾಯು ಖಾಯಿಲೆಯಿಂದ ಬಳಲುತ್ತಿದ್ದರು. ಆ....
Blog

ಸಾಲ್ಮರದ ಫಯಾಜ್ ಅಹ್ಮದ್ ನಿಧನ

Madhyama Bimba
ಕಾರ್ಕಳದ ಅಂಚಿಕಟ್ಟೆ ತಾಲೂಕು ಕಛೇರಿ ಬಳಿಯ ನಿವಾಸಿ ಫಯಾಜ್ ಅಹ್ಮದ್ ಅಲ್ಪ ಕಾಲದ ಅಸೌಖ್ಯದಿಂದ ದೋಹಾ ಕತಾರ್ ನಲ್ಲಿ ಇಂದು 3 ಗಂಟೆಯ ಹೊತ್ತಿಗೆ ನಿಧನರಾಗಿದ್ದಾರೆ.   ನಿಧನ ಕಾಲಕ್ಕೆ ಅವರಿಗೆ 56 ವರ್ಷ...
Blog

ಮುಂಡ್ಕೂರು ಗೋಪಿನಾಥ್ ಕಾಮತ್ ನಿಧನ

Madhyama Bimba
ನಿಧನ : ಮುಂಡ್ಕೂರು ಎಮ್. ಗೋಪಿನಾಥ್ ಕಾಮತ್ ಕಾರ್ಕಳ : ಎಮ್. ಗೋಪಿನಾಥ್ ಕಾಮತ್ (72) ವರ್ಷ ಆನೆಕೆರೆಯ ಯ ಸ್ವಗ್ರಹ ದಲ್ಲಿ ಆಗಸ್ಟ್ 29ರಂದು ನಿಧನರಾದರು. ಆನೆಕೆರೆ ಮಹಾಮಾಯ್ಮಿಸ್ಟೋರ್ ಪಾಲುದಾರರು, ಹಿರಿಯ0ಗಡಿ ಶಿವತಿಕೆರೆ...
ಕಾರ್ಕಳಹೆಬ್ರಿ

ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ ವರಮಹಾಲಕ್ಷ್ಮೀ ವೃತ ಪೂಜೆ

Madhyama Bimba
ಹೆಬ್ರಿ: ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ 17ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮೀ ವೃತ ಪೂಜೆಯು ಶ್ರೀ ಮಠದ ಅರ್ಚಕ ವಿದ್ವಾನ್ ರಾಘವೇಂದ್ರ ಭಟ್ ಇವರ ಪೌರೋಹಿತ್ಯದಲ್ಲಿ ನಡೆಯಿತು. ಮುತ್ತೈದೆಯರು ಮನೆ ಮನೆಗಳಲ್ಲಿ ಭಕ್ತಿ ಶ್ರದ್ಧೆಯಿಂದ...
ಕಾರ್ಕಳ

ಶಿರ್ಲಾಲು ನಾರಾಯಣ ಗುರು ಸಂಘದಲ್ಲಿ ಪ್ರಥಮ ವರ್ಷದ ವರಮಹಾಲಕ್ಷ್ಮಿ ಪೂಜೆ

Madhyama Bimba
ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಶಿರ್ಲಾಲು ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜನ್ಮ ದಿನಾಚರಣೆಯ ಪ್ರಯುಕ್ತ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ...

This website uses cookies to improve your experience. We'll assume you're ok with this, but you can opt-out if you wish. Accept Read More