ಕಾರ್ಕಳದ ಅಂಚಿಕಟ್ಟೆ ತಾಲೂಕು ಕಛೇರಿ ಬಳಿಯ ನಿವಾಸಿ ಫಯಾಜ್ ಅಹ್ಮದ್ ಅಲ್ಪ ಕಾಲದ ಅಸೌಖ್ಯದಿಂದ ದೋಹಾ ಕತಾರ್ ನಲ್ಲಿ ಇಂದು 3 ಗಂಟೆಯ ಹೊತ್ತಿಗೆ ನಿಧನರಾಗಿದ್ದಾರೆ.
ನಿಧನ ಕಾಲಕ್ಕೆ ಅವರಿಗೆ 56 ವರ್ಷ ವಯಸ್ಸು ಆಗಿತ್ತು
ಅವರು ಪತ್ನಿ.. ಓರ್ವ ಮಗನನ್ನು ಅಗಲಿದ್ದಾರೆ, ಅವರ ಅಂತ್ಯಕ್ರಿಯೆ ಯು ನಾಳೆ ಸಂಜೆ ದೋಹಾ ದಲ್ಲಿ ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ನೆರವೇರಲಿದೆ,
