ನಿಧನ : ಮುಂಡ್ಕೂರು ಎಮ್. ಗೋಪಿನಾಥ್ ಕಾಮತ್ ಕಾರ್ಕಳ : ಎಮ್. ಗೋಪಿನಾಥ್ ಕಾಮತ್ (72) ವರ್ಷ ಆನೆಕೆರೆಯ ಯ ಸ್ವಗ್ರಹ ದಲ್ಲಿ ಆಗಸ್ಟ್ 29ರಂದು ನಿಧನರಾದರು.
ಆನೆಕೆರೆ ಮಹಾಮಾಯ್ಮಿಸ್ಟೋರ್ ಪಾಲುದಾರರು, ಹಿರಿಯ0ಗಡಿ ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ನಿಕಟ ಪೂರ್ವ ಆಡಳಿತ ಮೊಕ್ತೇಸ್ತರರು, ಕಾರ್ಪೋರೇಶನ್ ಬ್ಯಾಂಕ್ ನ ನಿವೃತ್ತ ಪ್ರಬಂಧಕರಾದ ಇವರು ಧಾರ್ಮಿಕ, ಸಾಮಾಜಿಕ ಕಾರ್ಯ ದಲ್ಲಿ ಮುಂಚುಣಿಯಲ್ಲಿ ಇದ್ದರು. ಮೃತರು ಪತ್ನಿ, ಓರ್ವ ಪುತ್ರನನ್ನು ಆಗಲಿದ್ದಾರೆ.
