ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ಮುನಿಯಾಲು- ಅನಾರೋಗ್ಯ ಪೀಡಿತರಿಗೆ ಸಹಾಯಧನ ಹಾಗೂ ವೀಲ್ ಚಯರ್ ವಿತರಣೆ
ಮುನಿಯಾಲು ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ವತಿಯಿಂದ ಅನಾರೋಗ್ಯ ಪೀಡಿತರಿಗೆ ಸಹಾಯಧನ ಹಾಗೂ ವೀಲ್ ಚಯರ್ ವಿತರಣೆ ಮತ್ತು 12 ನೇ ವರ್ಷದ ಸಭಾ ಕಾರ್ಯಕ್ರಮ ಮುದ್ರಾಡಿಯ ಮಹಾಗಣಪತಿ ಸೇವಾಸಂಘದ ನೂತನವಾಗಿ ನಿರ್ಮಾಣವಾದ...