ಮಾಹೆ ಫಲಿತಾಂಶ – 2026
ಮಣಿಪಾಲ ಅಕಾಡೆಮಿಕ್ ಹೈಯರ್‌ಎಜ್ಯುಕೇಶನ್ (ಮಾಹೆ) ವೃತ್ತಿಪರ ಶಿಕ್ಷಣಕ್ಕೆ ರಾಷ್ಟ್ರಮಟ್ಟದಲ್ಲಿ ನಡೆಸುವ ಮಣಿಪಾಲ ಎಂಟ್ರೆನ್ಸ್ ಟೆಸ್ಟ್ (ಎಂ.ಇ.ಟಿ) 2026ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ 16 ವಿದ್ಯಾರ್ಥಿಗಳು ನೂರರೊಳಗಿನ ರ್‍ಯಾಂಕನ್ನು, 63 ವಿದ್ಯಾರ್ಥಿಗಳು ಸಾವಿರದೊಳಗಿನ ರ್‍ಯಾಂಕನ್ನು...
