ಕಾರ್ಕಳಹೆಬ್ರಿ

ಅಜೆಕಾರು: ಹಸುಳೆ ಮೃತ್ಯು

ಅಜೆಕಾರು: 01 ತಿಂಗಳ ಗಂಡು ಹಸುಗೂಸುವೊಂದು ಮೃತಪಟ್ಟ ಘಟನೆ ಜೂ. 09ರಂದು ವರದಿಯಾಗಿದೆ.

ಉಡುಪಿ ಹಾವಂಜೆಯ ದೀಕ್ಷೀತಾ(26) ಎಂಬವರು ಹೆರ್ಮುಡೆಯ ರೇಂಜ ಎಂಬಲ್ಲಿ ವಾಸವಾಗಿದ್ದು, ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಜೂ. 09ರಂದು ಬೆಳಗ್ಗೆ ಗಂಡು ಮಗುವಿಗೆ ಹಾಲುಣಿಸಿ ಮಲಗಿಸಿದ್ದು, ಸ್ವಲ್ಪ ಹೊತ್ತಿಗೆ ಮಗುವನ್ನು ಎಬ್ಬಿಸಲು ಪ್ರಯತ್ನಿಸಿದಾಗ ಮಗು ಯಾವುದೇ ಪ್ರತಿಕ್ರಿಯಿಸದೆ ಇದ್ದುದ್ದನ್ನು ಕಂಡ ಅವರು ಕೂಡಲೇ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಬೆಳ್ಮಣ್ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೋಟೋಗ್ರಾಫಿ ತರಬೇತಿ ಕಾರ್ಯಗಾರ.

Madhyama Bimba

ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ವಿದ್ಯುತ್ ಕಡಿತಗೊಳಿಸಿದ ಕಾಂಗ್ರೆಸ್ಸ್ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ: ಹರೀಶ್ ನಾಯಕ್, ಜಗದೀಶ್ ಶೆಟ್ಟಿ, ಸಂತೋಷ್ ಶೆಟ್ಟಿ ಹಿರ್ಗಾನ

Madhyama Bimba

ಅಜೆಕಾರು: ವ್ಯಕ್ತಿಯ ಮೇಲೆ ಗುಂಪೊಂದು ಹಲ್ಲೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More