ಕಾರ್ಕಳ

ಯೂತ್ ಬಿಲ್ಲವ ಸಂಘ ರಿ. ಕಾರ್ಕಳ: ಅನಿತಾ ಕಾಸರಗೋಡ್ ವಿರುದ್ಧ ಕೇಸ್ ದಾಖಲು

ಕಾರ್ಕಳ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಪೇಜ್‌ನಲ್ಲಿ ಬಿಲ್ಲವ ಸಮುದಾಯವಾದ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಕಳ ನಗರ ಠಾಣೆಯಲ್ಲಿ ಯೂತ್ ಬಿಲ್ಲವ ಸಂಘದ ಅಧ್ಯಕ್ಷರಾದ ಸುಕೇಶ್ ಕರ್ಕೇರ ಇವರ ಮುಂದಾಳತ್ವದಲ್ಲಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಯೂತ್ ಬಿಲ್ಲವ ಸಂಘದ ಪಧಾದಿಕಾರಿಗಳು ಹಾಗು ಸದಸ್ಯರು ಉಪಸ್ಥಿತರಿದ್ದರು.

Related posts

ಕಾರ್ಕಳ: ನಂದಳಿಕೆ ಹಲ್ಲೆ ಪ್ರಕರಣ – ದೂರು ಪ್ರತಿದೂರು ದಾಖಲು

Madhyama Bimba

  ಮುಂಡ್ಕೂರು ಪೊಸ್ರಾಲುನಲ್ಲಿ ಮಾರ್ಚ್ 18ರಂದು ಒಬ್ಬರಿಗೆ ಹಲ್ಲೆ ದೂರು ದಾಖಲು. ಮಾರ್ಚ್ 19ರಂದು ಅದೇ ಪ್ರಕರಣ ಇನ್ನೊಂದು ಕೇಸು ದಾಖಲು

Madhyama Bimba

ವರಂಗ: ವಿಶ್ವ ಪರಿಸರ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More