ಹೆಬ್ರಿ: ನಾಡ್ಪಾಲು ನಿವಾಸಿ ಸುಜಾತ ಎಂಬವರು ನೆಲ್ಲಿಕಟ್ಟೆ ಕ್ರಾಸ್ ಬಳಿ ನಡೆಸುತ್ತಿದ್ದ ಸುಜಾತಾ ಸ್ಟೋರ್ ಎಂಬ ಅಂಗಡಿಗೆ ಡಿ. 3ರಂದು ಕಳ್ಳರು ನುಗ್ಗಿ ರೂ. 5000ಮೌಲ್ಯದ ಅಂಗಡಿ ಸಾಮಾನುಗಳನ್ನು ಕಳ್ಳರು ಕಳ್ಳತನ ಮಾಡಿರುವ ಘಟನೆ...
ಕಡ್ತಲ ಗ್ರಾಮೀಣ ಕಾಂಗ್ರೇಸ್ ಹಾಗೂ ಉದಯ್ ಶೆಟ್ಟಿ ಅಭಿಮಾನಿ ಬಳಗ ಕಡ್ತಲ, ಕುಕ್ಕುಜೆ, ಎಳ್ಳಾರೆ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 21.12.2024ರಂದು ದೊಂಡೇರಂಗಡಿ “ಕಲ್ಲಜಾಲು ಮೈದಾನ”ದಲ್ಲಿ ನಡೆಯಲಿರುವ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ...
ಹೆಬ್ರಿ : ಮುನಿಯಾಲು ಕಾಡುಹೊಳೆ ಶ್ರೀ ಜಂಗಮೇಶ್ವರ ದೇವರ ಸನ್ನಿಧಿಯಲ್ಲಿ ದೀಪೋತ್ಸವ, ಶ್ರೀ ರಾಮ ನಾಮ ಸಂಕೀರ್ತನೆ, ವಿಶೇಷವಾಗಿ 108 ಆರತಿ ಸೇವೆ, ರಂಗಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ಶ್ರೀ ಮಠದ...
ಡಿ. 1ರಂದು ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಬ್ರಹ್ಮಶ್ರೀ ಎಡಪದವು ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ಬದಲ್ಲಿ ಸಗ್ರಹ ಶನಿಶಾಂತಿ ಸಹಿತ ಶನೈಶ್ಚರ ಪೂಜೆ ಹಾಗೂ ದೀಪೋತ್ಸವವು ನಡೆಯಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಆಡಳಿತ...
ಹೆಬ್ರಿ: ವರಂಗ ಗ್ರಾಮದ ಕಲ್ಲೋಟ್ಟೆ ಎಂಬಲ್ಲಿ ಮಾತಿಬೆಟ್ಟು ಹೊಳೆಯ ದಡದಲ್ಲಿ ರಾಶಿ ಹಾಕಿದ್ದ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮರಳನ್ನು ಮುದ್ರಾಡಿ ಗ್ರಾಮದ ನಿವಾಸಿ ಸತೀಶ ಮಾತಿಬೆಟ್ಟು ನದಿಯಿಂದ ಕೆಲಸಗಾರರ ಸಹಾಯದಿಂದ ಮರಳನ್ನು ಸಾಗಾಟ...
ಮರದಿಂದ ಬಿದ್ದು ಕಬ್ಬಿನಾಲೆಯ ಜ್ಞಾನೇಶ್ವರ್ ಹೆಬ್ಬಾರ್ ಮೃತಪಟ್ಟ ಘಟನೆ ವರದಿಯಾಗಿದೆ. ಇಂದು ಬೆಳಗ್ಗಿನ ಹೊತ್ತು ಅವರು ಮನೆಯ ಹತ್ತಿರದ ಮರದ ಸೊಪ್ಪು ಕಡಿಯಲು ಮರಕ್ಕೆ ಹತ್ತಿದ್ದರು. ಈ ಸಂದರ್ಭದಲ್ಲಿ ಮರದಿಂದ ಕೆಳಕ್ಕೆ ಬಿದ್ದು ಅವರು...
ಕಡ್ತಲ ಗ್ರಾಮ ಪಂಚಾಯತದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ದೀಕ್ಷಿತ್ ಶೆಟ್ಟಿ ವಿಜಯಿಯಾಗಿದ್ದಾರೆ. ದೀಕ್ಷಿತ್ ಶೆಟ್ಟಿ 371 ಮತ ಗುಣವತಿ ಹೆಗ್ಡೆ 283 ಮತಗಳನ್ನು ಗಳಿಸಿದ್ದಾರೆ. 6 ಮತಗಳು ತಿರಸ್ಕಾರಗೊಂಡಿದೆ....
ಹೆಬ್ರಿ: ಶಿವಮೊಗ್ಗದ ಊರಗಡೂರು ಶ್ರೀ ಗುಡ್ಡೆಮರಡಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆದ ದೀಪೋತ್ಸವದ ಅಂಗವಾಗಿ ಹೆಬ್ರಿ ತಾಲ್ಲೂಕು ಮುದ್ರಾಡಿ ಗ್ರಾಮದ ಬಲ್ಲಾಡಿ ಶ್ರೀ ಅರ್ಧನಾರೀಶ್ವರ ಭಜನಾ ಮಂಡಳಿ ಮತ್ತು ಮಹಿಳಾ ಭಜನಾ...
ನ. 20ರಂದು ಹಾಸನದಲ್ಲಿ ನಡೆದ ರಾಜ್ಯಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಅಜೆಕಾರು ಜ್ಯೋತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಮಿತ್, ಅಭಿನಂದನ್, ಹಫೀಜ್, ಆಫಿಫ್, ದೇವಿಶರಣ್ ಇವರು ಡಿ. 11ರಂದು ಪಂಜಾಬ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ...
ಕಾರ್ಕಳ: ನೀರೆ ಗ್ರಾಮದ ಮೋಹನ (65ವರ್ಷ), ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ಬೈಲೂರಿನಲ್ಲಿ ಸ್ವಂತ ಜಾಗ ಇದ್ದು ಬೈಲೂರಿಗೆ ಬಂದರೆ ತಂದೆಯ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಅವರು ಒಂದು ವಾರದಿಂದ ತಂದೆಯ ಮನೆಯಲ್ಲಿ ಇದ್ದು...
This website uses cookies to improve your experience. We'll assume you're ok with this, but you can opt-out if you wish. AcceptRead More