ಕಾರ್ಕಳಹೆಬ್ರಿ

ಹೆಬ್ರಿ: ಕುಚ್ಚೂರು ನಿವಾಸಿ ನಾಪತ್ತೆ

ಹೆಬ್ರಿ: ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ವರದಿಯಾಗಿದೆ.

ಕುಚ್ಚೂರು ಗ್ರಾಮದ ಕುಶಾಲ ಶೆಟ್ಟಿ (55) ನಾಪತ್ತೆಯಾದವರು.

ಇವರು ಜೂ. ೨೮ರಂದು ಕುಟುಂಬ ಕಲಹದಿಂದ ಮನೆ ಬಿಟ್ಟು ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ವಾಪಾಸು ಬಾರದೇ ಕಾಣೆಯಾಗಿರುತ್ತಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related posts

ಪಾದಚಾರಿಗೆ ಸ್ಕೂಟಿ ಡಿಕ್ಕಿ: ಗಾಯ

Madhyama Bimba

ಹೆಬ್ರಿ: ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ- ಪ್ರಕರಣ ದಾಖಲು

Madhyama Bimba

ಸಂಕಲಕರಿಯ ಪರಿಸರದಲ್ಲಿ ಚಿರತೆ ಹಾವಳಿ- ಆತಂಕದಲ್ಲಿ ಗ್ರಾಮಸ್ಥರು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More