ಮೂಡುಬಿದಿರೆ

ಬನ್ನಡ್ಕ ಪಾಡಿಯಾರ್ ಯುವಕರಿಂದ ಶ್ರಮದಾನ

ಮೂಡುಬಿದಿರೆ ಪಡುಮಾರ್ನಾಡು ಗ್ರಾಮದ ಬನ್ನಡ್ಕ ಪಾಡ್ಯಾರ್ ರಸ್ತೆಯ ಇಕ್ಕೆಲಗಳಲ್ಲಿ ಗಿಡ ಗಂಟಿ ಮುಳ್ಳಿನ ಗಿಡಗಳಿಂದ ಅವರಿಸಿಕೊಂಡಿದ್ದು ವಾಹನ ಸವಾರರಿಗೆ ತುಂಬಾ ತೊಂದರೆ ಯಾಗುತ್ತಿದ್ದು,ಇದನ್ನು ಮನಗಂಡ ಸ್ಥಳೀಯ ಯುವಕರು ಭಾನುವಾರ ದಂದು ಶ್ರಮದಾನ ಮಾಡುವ ಮೂಲಕ ಗಿಡ ಗಂಟಿಗಳನ್ನು ತೆರವು ಗೊಳಿಸಿದರು.

ಸ್ಥಳೀಯರಾದ ಪದ್ಮನಾಭ ಪೂಜಾರಿ, ಪ್ರದೀಪ್ ಆಚಾರ್ಯ, ಪ್ರತಾಪ್ ಪೂಜಾರಿ,  ಪ್ರದೀಪ್ ಪೂಜಾರಿ, ಅಶೋಕ್ ದೇವಾಡಿಗ, ಪುನೀತ್ ದೇವಾಡಿಗ, ಪ್ರವೀಣ್, ವಿನೀತ್ ಪೂಜಾರಿ, ಪ್ರಸಾದ್ ಆಚಾರ್ಯ ಹಾಗು ಶಿಶುಪಾಲ್ ರವರು ಉಚಿತ ಹುಲ್ಲು ಕತ್ತರಿಸುವ ಯಂತ್ರ ನೀಡುವ ಮೂಲಕ ಶ್ರಮದಾನಕ್ಕೆ ಸಹಕರಿಸಿದರು

Related posts

ಜೆಇಇ ಅಡ್ವಾನ್ಸ್ 2026: ಆಳ್ವಾಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

Madhyama Bimba

ಡಿಜೆಯಲ್ಲಿ ರೊಬೋಟಿಕ್ ಲ್ಯಾಬ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಉದ್ಘಾಟನೆ

Madhyama Bimba

ಮೂಡುಬಿದಿರೆ ಅರಣ್ಯ ಇಲಾಖೆ ಮತ್ತು ಉಪವಿಭಾಗದಲ್ಲಿ ಕತ೯ವ್ಯ ನಿವ೯ಹಿಸಿ ವಯೋ ನಿವೃತ್ತಿ, ಪದೋನ್ನತಿ ಹಾಗೂ ವರ್ಗಾವಣೆಗೊಂಡಿರುವ ಅಧಿಕಾರಿಗಳಿಗೆ ಬೀಳ್ಕೊಡುಗೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More