ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರರಿಗೆ ಬೀಳ್ಕೊಡುಗೆ
ಸುಮಾರು 37ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿರುವ ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತಿ ಹೊಂದಿರುವ ಕುಸುಮಾಧರ ಬಿ. ಅವರಿಗೆ ಬೀಳ್ಕೊಡುಗೆ ಸಮಾರಂಭ ಕನ್ನಡ ಭವನದಲ್ಲಿ ನಡೆಯಿತು.ಅವರನ್ನು ಪತ್ನಿ ಸ್ನೇಹಲತಾ ಸಮೇತರಾಗಿ ಶಾಲು ಹೊದಿಸಿ...
