ಮೂಡುಬಿದಿರೆ

ಜುಲೈ 12: ಪಡುಕೋಣಾಜೆಯಲ್ಲಿ ಕೆಸರ್ ಡೊಂಜಿ ದಿನ

ಮೂಡುಬಿದಿರೆ ತಾಲೂಕಿನ ಪಡು-ಮೂಡುಕೊಣಾಜೆದ ಜವನೆರ್ನ ನೇತೃತ್ವದಲ್ಲಿ ಮೂರನೇ ವರ್ಷದ
ಕೆಸರ್ ಡೊಂಜಿ ದಿನ ಜುಲೈ 12ರಂದು ಪಡುಕೊಣಾಜೆ ದೊಡ್ಡಮನೆ  ಬಾಕ್ಯಾರುಗದ್ದೆಯಲ್ಲಿ ಜರುಗಲಿದೆ.

ಅಡ್ಡಹಲಗೆ ಹಾಗೂ ಕನೆಹಲಗೆ ವಿಭಾಗದಲ್ಲಿ’ ಅತಿಹೆಚ್ಚು ಬಹುಮಾನ ಪಡೆದು ಚಾಂಪಿಯನ್ ಆಗಿರುವ ಬೋಳಾರದ ಕಾಳೆಗೆ ಸನ್ಮಾನ ನಡೆಯಲಿದೆ.

ಪಡು-ಮೂಡೂಕೊಣಾಜೆ, ಮರಿಯಾಡಿ, ಶಿರ್ತಾಡಿ, ಅಳಿಯೂರು, ವಾಲ್ವಾಡಿ, ಜೋಗೊಟ್ಟು ವಾಲ್ಪಾಡಿ ಗ್ರಾಮಸ್ಥರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ

Related posts

ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ

Madhyama Bimba

  ಕಿಶೋರ್ ಅತ್ಯುತ್ತಮ ನಿರ್ದೇಶಕ

Madhyama Bimba

ಹಿಂದುತ್ವ ಮತ್ತು ಅಭಿವೃದ್ಧಿಗೆ ಬದ್ಧತೆ- ಕಾರ್ಯಕರ್ತರ ಧ್ವನಿಯಾಗುವೆ: ಕಿಶೋರ್ ಕುಮಾರ್-ಮೂಡುಬಿದಿರೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More