ಕಾರ್ಕಳ

ಕಾರ್ಕಳದ ನೂತನ ತಹಶೀಲ್ದಾರ್ ಆಗಿ ಮಂಜುಳಾ ಕೆ ನಾಯ್ಕ್

ಕಾರ್ಕಳದ ನೂತನ ತಹಶೀಲ್ದಾರ್  ಆಗಿ ಮಂಜುಳಾ ಕೆ ನಾಯ್ಕ್ ರನ್ನು ಸರಕಾರ ನೇಮಕ ಮಾಡಿದೆ.

ಇವರು ಸಿದ್ದಾಪುರದಲ್ಲಿ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಕಾರ್ಕಳ ತಹಸೀಲ್ದಾರ್ ಪ್ರದೀಪ್ ರವರ ವರ್ಗಾವಣೆ ಬಳಿಕ ಇವರನ್ನು ಈ ಸ್ಥಾನಕ್ಕೆ ಸರಕಾರ ನಿಯೋಜನೆ ಮಾಡಿದೆ

Related posts

ಯುವವಾಹಿನಿ ಕಾರ್ಕಳ ಘಟಕದ ವತಿಯಿಂದ ಛತ್ರಿ ಹಾಗೂ ರೇನ್‌ಕೋಟ್ ವಿತರಣೆ

Madhyama Bimba

ಎಸ್.ವಿ.ಟಿ.: ವಿದ್ಯಾರ್ಥಿ ಸಂಘದ ಚುನಾವಣೆ

Madhyama Bimba

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್‌ವಾದ ಕಾರ್ಕಳ ಶಾಖೆಯ ನೂತನ ಪ್ರಧಾನ ಸಂಚಾಲಕರಾಗಿ ರಮೇಶ್ ಬಿ. ಪೆರ್ವಾಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More