Blog

ಬಜಗೋಳಿಯಲ್ಲಿ ಪಲ್ಸ್ ಜಿಮ್ ಉದ್ಘಾಟನೆ

ಬಜಗೋಳಿ ಬಸ್ ನಿಲ್ದಾಣ ಬಳಿಯಲ್ಲಿ ಪಲ್ಸ್ ಜಿಮ್ ಉದ್ಘಾಟನೆಯಾಗಿದೆ.

 

ಈ ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ರೆವೆರೆಂಡ್ ಸೋಲೋಮೋನ್

ರೆವೆರೆಂಡ್. ಎಂ.ಪ್ರಭುರಾಜ್

ರೆವೆರೆಂಡ್ ಬುಕಾರ್ಟ್ ಬರ್ಟಿ ಅಮ್ಮನ್ನ ಆಶೀರ್ವಚನ ನೀಡಿದರು.

 

 

ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಮತ್ತಿತರರು ಭಾಗವಹಿಸಿ ಶುಭ ಹಾರೈಕೆ ಮಾಡಿದರು.

 

ಸಂಸ್ಥೆಯ ಮಾಲಕರಾದ ಅಮಿತ್ ರವರು ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

 

ಈ ಜಿಮ್ ನಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಜಿಮ್ ಗಾಗಿ ಪ್ರತ್ಯೇಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಅಮಿತ್ ತಿಳಿಸಿದ್ದಾರೆ

 

🔴ವಿಶೇಷತೆಗಳು

ಎ /ಸಿ ಜಿಮ್

ಫಲ್ಸ್ ಫಿಟ್ ಜೋನ್

ಅಡ್ಮಿಷನ್ ಆಫರ್ಸ್ , ಸ್ಟೂಡೆಂಟ್ ಆಫರ್ಸ್ ,

ಇಯರಲಿ ಮೆಂಬರ್ಷಿಪ್

ಅರೋಬಿಕ್ಸ್ ,ಝುoಬಾ , ಫಿಟ್ನೆಸ್ ಕ್ಲಾಸೆಸ್

ಪರ್ಸನಲ್ ಟ್ರೇನಿಂಗ್ ,

ಬಾಡಿಬಿಲ್ಡಿಂಗ್ ಟ್ರೈನಿಂಗ್

ಡಯಟ್ ಪ್ಲಾನ್ಸ್

ನುಟ್ರಿಷನ್ , ಸಪ್ಲಿಮೆಂಟ್ ,.

Related posts

ಸುಬ್ರಮಣ್ಯ ಸ್ವಾಮೀಜಿಯನ್ನು ಭೇಟಿ ಮಾಡಿದ ಕಾರ್ಕಳ ತಂಡ

Madhyama Bimba

ಶಿಲ್ಪಿ ಕೃಷ್ಣ ನಾಯಕ್ ಮೇಲ್ಮನವಿ ತಿರಸ್ಕಾರ

Madhyama Bimba

ಯಕ್ಷತೀರ್ಥ ಸಂಭ್ರಮ 2026 ಆಮಂತ್ರಣ ಬಿಡುಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More