Blog

ಈದು, ನೂರಾಲ್ ಬೆಟ್ಟು ಶಾಲೆಗಳಿಗೆ ಆಗಸ್ಟ್ 4 ರಜೆ

ಈದು ಹಾಗೂ ನೂರಾಲ್ ಬೆಟ್ಟುವಿನ 4 ಅಂಗನವಾಡಿ, ನೂರಾಲ್ ಬೆಟ್ಟು ಕಿ.ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ, ಈದು ಮುಜಿಲ್ನಾಯ ಅನುದಾನಿತ ಶಾಲೆ, ಬಲ್ಯೊಟ್ಟು ಶಾಲೆಗೆ ನಾಳೆ ಆಗಸ್ಟ್ 4 ಮಂಗಳವಾರ ರಜೆ ಘೋಷಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಮಾಡಿದ್ದಾರೆ

Related posts

ಸಿಇಟಿ ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜಿನ ಅದ್ಭುತ ಸಾಧನೆ

Madhyama Bimba

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ವೈದ್ಯರ ದಿನಾಚರಣೆ

Madhyama Bimba

ಕರಾವಳಿ ರಂಗಾಯಣ : ತಂತ್ರಜ್ಞರು, ಕಲಾವಿದರ ಆಯ್ಕೆ – ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More