Blog

ಆಗಸ್ಟ್ 4 ರಜೆ

ಆಗಸ್ಟ್4 ದಕ್ಷಿಣ ಕನ್ನಡ ಶಾಲೆಗಳಿಗೆ ರಜೆ

 

ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿದ ಸೂಚನೆಯಂತೆ ಆಗಸ್ಟ್ 4 ಮಂಗಳವಾರ ಮಂಗಳೂರು, ಬಂಟ್ವಾಳ, ಮೂಡಬಿದ್ರಿ, ಮೂಲ್ಕಿ ಉಳ್ಳಾಲ ತಾಲೂಕುಗಳಲ್ಲಿ ಅಂಗನವಾಡಿಯಿಂದ 10 ನೇ ತರಗತಿವರೆಗೆ

 

ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳಲ್ಲಿ ಅಂಗನವಾಡಿಯಿಂದ ಪಿ ಯು ಸಿ, ಡಿಪ್ಲೋಮ ವರೆಗೆ ರಜೆ ಸಾರಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ

Related posts

ಜಿನದತ್ತ ಹೆಗ್ಡೆ ಇನ್ನಿಲ್ಲ

Madhyama Bimba

ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕರಾಗಿ ರಮೇಶ್

Madhyama Bimba

ಚಂದ್ರ ಗೌಡ ಮನೆಗೆ ಪರಿಹಾರ ಚೆಕ್ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More