Blogಸೋಮವಾರ ರಜೆ by Madhyama BimbaAugust 16, 2026August 16, 2026017 Share0 Post Views: 442 ನಾಳೆ ಸೋಮವಾರ ಆಗಸ್ಟ್ 17 ರಂದು ನಾಗರ ಪಂಚಮಿ ನಿಮಿತ್ತ, ಉಡುಪಿ ಜಿಲ್ಲೆಯ ಶಾಲೆ, ಕಾಲೇಜು, ಸರಕಾರಿ ಕಚೇರಿ, ಖಾಸಗಿ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.