Blogಶತಾಯುಷಿ ನಿಟ್ಟೆ ಸರಸ್ವತಿ ಶೆಟ್ಟಿ ನಿಧನ by Madhyama BimbaOctober 2, 202604 Share0 Post Views: 4 ನಿಟ್ಟೆ ಸರಸ್ವತಿ ನಿವಾಸಿಯ ಸರಸ್ವತಿ ಶೆಟ್ಟಿ (101 ವ ) ಅಲ್ಪ ಕಾಲದ ಅಸೌಖ್ಯದಿಂದ ಅ. 2ರಂದು ಪುತ್ತೂರು ಅವರ ಪುತ್ರಿಯ ಮನೆಯಲ್ಲಿ ನಿಧನರಾದರು. ಮೃತರು 6 ಮಂದಿ ಗಂಡು ಮಕ್ಕಳು ಹಾಗೂ 3 ಮಂದಿ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.