Blog

ಕಾರ್ಕಳ: ಕಣಜದ ಹುಳು ದಾಳಿ: ಮಹಿಳೆ ಸಾವು  

ಕಣಜದ ಹುಳು ದಾಳಿ ಮಾಡಿ ಮಹಿಳೆ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಕಜೆಯಲ್ಲಿ ಆದಿತ್ಯವಾರ ಮಧ್ಯಾಹ್ನ ನಡೆದಿದೆ.

ಕಲ್ಯಾಣ ಸಪಳಿಗ 68 ವರ್ಷ ಸಾವನ್ನಪ್ಪಿದ ಮಹಿಳೆ.

ಮನೆಯ ಸಮೀಪ ಮಧ್ಯಾಹ್ನದ ವೇಳೆ ಮೇಲೆ ಬೀಡಿ ಕೊಟ್ಟು ಬರುವಾಗ ಏಕಾಏಕಿ ಕಣಜದ ಹುಳುಗಳು ದಾಳಿ ಮಾಡಿವೆ. ಕೂಡಲೇ ಕಟೀಲು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

 

Related posts

ಕೋಳಿ ಅಂಕ

Madhyama Bimba

ಕ್ರೈಸ್ಟ್‌ಕಿಂಗ್: ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ವನಮಹೋತ್ಸವ

Madhyama Bimba

ಆಗಸ್ಟ್ 7 ರಂದು ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳಕ್ಕೆ ಚಾಲನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More