ಕಾರ್ಕಳಹೆಬ್ರಿ

ಹೆಬ್ರಿ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕ್ಯಾಂಟರ್

ಹೆಬ್ರಿ: ನಾಡ್ಪಾಲು ಗ್ರಾಮದ ಆಗುಂಬೆ ಘಾಟಿಯ ೧೪ ನೇ ತಿರುವಿನಲ್ಲಿ ಕ್ಯಾಂಟರ್‌ಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಅ. 02ರಂದು ವರದಿಯಾಗಿದೆ.

ಬ್ಯಾಡಗಿಯಿಂದ ಉಡುಪಿ ಕಡೆಗೆ ಬರುತ್ತಿದ್ದ ಸಂದರ್ಭ ಚಾಲಕ ಗುಡ್ಡಪ್ಪ ಹನುಮಂತಪ್ಪ ಮಡಿವಾಳರವರ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಈ ಘಟನೆ ನಡೆದಿದೆ.

ಚಾಲಕನ ಎರಡೂ ಕಾಲಿಗೆ ಗಾಯಗಳಾಗಿದ್ದು, ಕ್ಯಾಂಟರ್‌ನಲ್ಲಿದ್ದ ಬಾಳೆಗೊನೆಯ ಬಾಕ್ಸ್‌ಗಳು ಜಖಂಗೊಂಡಿರುತ್ತದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಆಟೋರಿಕ್ಷಾ-ಬೈಕ್ ಅಪಘಾತ: ಗಾಯ

Madhyama Bimba

ಹೆಬ್ರಿ ಅಲಯನ್ಸ್ ಕ್ಲಬ್ ನಿಂದ ಲೆಕ್ಕಪರಿಶೋಧಕರಿಗೆ ಗೌರವ ಸನ್ಮಾನ

Madhyama Bimba

ಹೆಬ್ರಿ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More