ಕಾರ್ಕಳಹೆಬ್ರಿ

ಆಟೋರಿಕ್ಷಾ-ಬೈಕ್ ಅಪಘಾತ: ಗಾಯ

ಕಾರ್ಕಳ: ದಿನಾಂಕ 09.10.2024 ರಂದು ಬೆಳಿಗ್ಗೆ 10.00 ಗಂಟೆಗೆ KA-20-AC-4020 ನೇ ನಂಬ್ರದ ಆಟೋರಿಕ್ಷಾ ವನ್ನು ಅದರ ಚಾಲಕ ಸುಕೇಶ ಇವರು ಅಯ್ಯಪ್ಪ ನಗರದಿಂದ ಕೊಡಿಯಾಲ್ ಬೈಲ್ ಕಡೆಗೆ ಚಲಾಯಿಸಿ ನಾಗಬ್ರಹ್ಮ ಸ್ಥಾನದಿಂದ ಕೊಡಿಯಾಲ್ ಬೈಲ್ ಕಡೆಗೆ ರಮೇಶ ಇವರು ಚಲಾಯಿಸುತ್ತಿದ್ದ KA-20-Y- 8475 ನೇ ನಂಬ್ರದ ಮೋಟಾರ್ ಸೈಕಲ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ರಮೇಶ ರವರ ತಲೆ ಹಾಗೂ ಕೈ ಕಾಲಿಗೆ ರಕ್ತಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ದೇಶ ಪ್ರೇಮಿಗೆ ಉಸಿರಿಗಿಂತ ದೇಶ ದೊಡ್ಡದು : ಡಾ.ಸುಧಾಕರ್ ಶೆಟ್ಟಿ

Madhyama Bimba

ಕಾರ್ಕಳದಲ್ಲಿ ಸ್ಕೂಟಿ- ಕಾರು ಡಿಕ್ಕಿ

Madhyama Bimba

ಆಡಳಿತ ನ್ಯಾಯಾಧೀಕರಣ ತರಬೇತಿ: ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More