ಅಕ್ಟೋಬರ್ 31 ಶನಿವಾರ ಹಾಗೂ ನವೆಂಬರ್ 1 ಶನಿವಾರದಂದು ಮಾರಾಟ ಮೇಳಕ್ಕೆ ಸಜ್ಜಾಗುತ್ತಿದೆ ಕಾರ್ಕಳದ ಹೋಟೆಲ್ ಬಾಲಾಜಿ ಇನ್.
ಕಾರ್ಕಳ ಬಂಡಿ ಮಠ ಬಳಿ ಇರುವ ಈ ಹೋಟೆಲ್ ನೂತನ ಆಡಳಿತದಲ್ಲಿ ಆರಂಭಗೊಂಡು ಈಗಾಗಲೇ ಆಹಾರದ ವಿಚಾರದಲ್ಲಿ ಬಹಳ ಹೆಸರು ಮಾಡಿದೆ.
ಇಲ್ಲಿ ಇರುವ ಡಿಶ್ ಗಳು ರುಚಿಯ ವಿಚಾರದಲ್ಲಿ ಹಲವಾರು ಜನರ ಮನ ತಣಿಸಿದೆ.
ಈ ಹೋಟೆಲ್ ನಲ್ಲಿ 2 ದಿನಗಳ ಕಾಲ ನಡೆಯುವ ಮಾರಾಟ ಮೇಳದಲ್ಲಿ ಹಲವಾರು ಸ್ಟಾಲ್ ಗಳು ಬರಲಿದ್ದು, ಜನರನ್ನು ಇತ್ತ ಸೆಳೆಯಲಿದೆ.
ಹೋಟೆಲ್ ನ ಆಹಾರದಲ್ಲಿ ವಿಶೇಷ ಡಿಸ್ಕೌಂಟ್ ದರ ಕೂಡಾ ಅಳವಡಿಸಲಾಗಿದೆ ಎಂದು ಹೋಟೆಲ್ ಪ್ರಕಟಣೆ ತಿಳಿಸಿದೆ
