Blogಕುಚ್ಚುರುನಲ್ಲಿ ಮಳೆ ಹಾನಿ by Madhyama BimbaOctober 10, 2024October 10, 20240775 Share0 Post Views: 484 ಹೆಬ್ರಿ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆಯಿಂದ ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾಗುಡ್ಡೆ ಕಾಳು ನಾಯಕ್ ಎಂಬುವರ ಮನೆಯ ತಡೆಗೋಡೆ ಕುಸಿದು ಬಿದ್ದು ಭಾರಿ ಪ್ರಮಾಣದ ಹಾನಿ ಉಂಟಾಗಿದೆ. ಇಂಟರ್ ಲಾಕ್ ಗೆ ಹಾನಿಯಾಗಿದೆ. ಸುಮಾರು ಮೂರು ಗಂಟೆಗಳ ಕಾಲ ಬಿಡದೆ ನಿರಂತರವಾಗಿ ಮಳೆ ಸುರಿದಿದೆ.