ಕಾರ್ಕಳಕುಕ್ಕುಂದೂರು: 5 ತಲೆಮಾರಿನ ಅಪರೂಪದ ಕುಟುಂಬ by Madhyama BimbaNovember 15, 2024November 15, 202403137 Share1 Post Views: 2,581 ಕುಕ್ಕುಂದೂರಿನ ಜೋಡುರಸ್ತೆಯಲ್ಲಿ 5 ತಲೆಮಾರಿನ ಅಪರೂಪ ಕುಟುಂಬವೊಂದಿದೆ. ಹಿರಿಯರಾದ ದೇಜು ಪೂಜಾರ್ತಿ ಇವರ ಮಗಳು ಜಲಜಾ ಪೂಜಾರ್ತಿ, ಮೊಮ್ಮಗಳು ಲೀಲಾವತಿ, ಮರಿಮಗಳು ಶ್ರೀಮತಿ ರಕ್ಷಿತಾ, ಮರಿಮೊಮ್ಮಗಳು ರಿಷಿಕಾ5 ತಲೆಮಾರಿನ ಕುಟುಂಬದವರಾಗಿದ್ದಾರೆ.