Blog

ಸಂಘಟನೆಯ ಶ್ರೀ ಕಾಂತ್ ಮೇಲೆ ಕೇಸು ದಾಖಲು

ಕಾರ್ಕಳದ ಶ್ರೀಕಾಂತ್‌  ಎಂಬವರ ಮೇಲೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು ಆಗಿದೆ.

ಇವರು ಶಾಂತಿ ಕದಡುವ ವೀಡಿಯೋ ವೈರಲ್‌ ಮಾಡಿ, ಬೇರೆ ಬೇರೆ ಸಮುದಾಯಗಳ ನಡುವೆ ವೈರತ್ವ, ದ್ವೇಷ ಹಾಗೂ ವೈಮನಸ್ಸಿನ ಭಾವನೆಗಳನ್ನು ಉಂಟು ಮಾಡಿ ವೀಡಿಯೋವನ್ನು ಚಿತ್ರೀಕರಿಸಿ ಅಶಾಂತಿ ಸೃಷ್ಠಿಸುವ ಉದ್ದೇಶದಿಂದ  ವೀಡಿಯೋ ವೈರಲ್‌ ಮಾಡಿದ್ದು, ಈ ಬಗ್ಗೆ ಕಾರ್ಕಳ ನಗರ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 188/2024 ಕಲಂ:  ಕಲಂ: 353(2) BNSನಂತೆ  ಪ್ರಕರಣ ದಾಖಲಾಗಿರುತ್ತದೆ.

Related posts

ದಸಂಸ ಮನವಿ

Madhyama Bimba

ಡಿ ಆರ್ ರಾಜಣ್ಣ ಇನ್ನಿಲ್ಲ

Madhyama Bimba

ಗ್ರಾಮ ಪಂಚಾಯತ್ ಗಳಿಗೆ ಉಪ ಚುನಾವಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More