Blog

ದಸಂಸ ಮನವಿ

ದೇಶದಲ್ಲಿ ಸಂವಿಧಾನದ ಮೂಲಕ ವ್ಯವಸ್ಥೆಯನ್ನು ಸದೃಢವಾಗಿ ರೂಪಿಸಿದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ಸೂಡಾದ ಉಮೇಶ್ ನಾಯಕ್ ರವರ ಆಕ್ರೋಶ ಭರಿತ ಅವಹೇಳನಕಾರಿ ಮಾತು ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಎಬ್ಬಿಸಿದೆ.

ಅವರ ಮೇಲೆ ಕಠಿಣ ಕ್ರಮ ಕೈ ಗೊಳ್ಳುವಂತೆ ಆಗ್ರಹಿಸಿ ಇಂದು ಕಾರ್ಕಳ ದಲಿತ ಸಂಘರ್ಷ ಸಮಿತಿ ಪೊಲೀಸ್ ಠಾಣೆಗೆ ದೂರು ನೀಡಿದೆ.

ಜಿಲ್ಲಾ ಸಂಘಟನಾ ಸಂಚಾಲಕರಾದ ನ್ಯಾಯವಾದಿ ರಾಘವ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ,ಪ್ರಧಾನ ಸಂಚಾಲಕ ಹೂವಪ್ಪ ಮಾಸ್ಟರ್, ಉಪ ಪ್ರಧಾನ ಸಂಚಾಲಕರಾದ ರಮೇಶ್ ಪೆರ್ವಾಜೆ, ಬಜಗೋಳಿಯ ಗಜೇಂದ್ರರವರು ಈ ಮನವಿ ಸಲ್ಲಿಸಿದ್ದಾರೆ.

ಎಸ್ ಪಿ ಕಚೇರಿ ಬಳಿ ಪ್ರತಿಭಟನೆ ಮಾಡುವ ಬಗ್ಗೆ ತಿಳಿಸಿರುವ ಅವರು ಇಂತಹ ಹೀನ ಮನಸ್ಥಿತಿಯ ವ್ಯಕ್ತಿ ವಿರುದ್ಧ ಕಟ್ಟು ನಿಟ್ಟಿನಲ್ಲಿ ಕ್ರಮ ಕೈ ಗೊಳ್ಳುವಂತೆ ಆಗ್ರಹಿಸಿದ್ದಾರೆ

Related posts

ಮುನಿಯಾಲು ನಾಗಮಂಡಲದಲ್ಲಿ ಶನಿವಾರ ಕಾರ್ಯಕ್ರಮ

Madhyama Bimba

ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಾಲಬೆಟ್ಟದಲ್ಲಿಕುಂಭಕಂಠಿನಿ ಸಭಾಗೃಹ ಲೋಕಾರ್ಪಣೆ

Madhyama Bimba

ಕಾರ್ಕಳ ಪತ್ತೊಂಜಿಕಟ್ಟೆ ಶ್ರೀ ದತ್ತಾತ್ರೇಯಾ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More