ಕಾರ್ಕಳ: ಕಾರ್ಕಳ ನಲ್ಲೂರು ಗ್ರಾಮದ ಬೋರ್ಕಟ್ಟೆ ನಿವಾಸಿ, ಶ್ರೀಮತಿ ಲೀಲಾ ಪ್ರಾಯ 51 ವರ್ಷ, ಇವರು ಕಳೆದ ೭ ವರ್ಷಗಳ ಹಿಂದೆ ಮನೆಯಲ್ಲಿ ಬಿದ್ದು ತೆಲೆಗೆ ಏಟಾದ ಕಾರಣ ನರ ದೌರ್ಬಲ್ಯದಿಂದ ಬಳಲುತ್ತಿದ್ದು, ಔಷಧಿಯನ್ನು ಸೇವಿಸುತ್ತಿದ್ದವರು, ತಮಗಿರುವ ನರ ದೌರ್ಬಲ್ಯದಿಂದ ಜೀವನದಲ್ಲಿ ಜುಗುಪ್ಸೆಗೊಂಡು ನಿನ್ನೆ ರಂದು ಬೆಳಗ್ಗೆ 9.45 ಗಂಟೆಯಿಂದ ಬೆಳಗ್ಗೆ 10.45 ಗಂಟೆಯ ಮಧ್ಯೆ ಮನೆಯ ಬಳಿ ಇರುವ ಸೇತುವೆಯ ಬಳಿ ಹೊಳೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ: ೬೧/೨೦೨೪ ಕಲಂ:೧೯೪ ಃಓSS ರಂತೆ ಪ್ರಕರಣ ದಾಖಲಾಗಿರುತ್ತದೆ.