ಇನ್ನಾ ವಿದ್ಯುತ್ ಟವರ್ ನಿರ್ಮಾಣದ ವಿರುದ್ಧ ಹೋರಾಡುವುದನ್ನು ಬಿಟ್ಟು ರಾಜಕೀಯ ಬೇಳೆಬೇಯಿಸುತ್ತಿರುವ ಉದಯ್ ಶೆಟ್ಟಿಮುನಿಯಾಲು ವಿರುದ್ಧ ನವೀನ್ ನಾಯಕ್ ಆಕ್ರೋಶ
ಕಾರ್ಕಳ: ಇನ್ನಾ ಗ್ರಾಮದಲ್ಲಿ ವಿದ್ಯುತ್ ಟವರ್ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧದ ನಡುವೆ ಅಧಿಕಾರಿಗಳು ಯಾರಿಗೂ ಮಾಹಿತಿಯನ್ನು ನೀಡದೇ, ಏಕಾಏಕಿ ಟವರ್ ನಿರ್ಮಾಣಕ್ಕೆ ಮುಂದಾಗಿರುವ ವಿಚಾರ ತಿಳಿದ ಕೂಡಲೆ ಭಾರತೀಯ ಜನತಾಪಾರ್ಟಿ ಕಾರ್ಕಳ ಮಂಡಲದ ಕಾರ್ಯಕರ್ತರಾದ...