Blog

ಪದ್ಮನಾಭ ಭಟ್ ಮುನಿಯಾಲು ನಿಧನ

ಮುನಿಯಾಲು ಗಾಂಧಿ ಮೈದಾನ್ ಬಳಿಯ ನಿವಾಸಿ ಪದ್ಮನಾಭ ಭಟ್ ಮುನಿಯಾಲು ಇವರು ಅಲ್ಪಕಾಲದ ಅಸೌಖ್ಯ ದಿಂದ ಬೆಂಗಳೂರಿನ ತಮ್ಮ ಸ್ವ ಗೃಹದಲ್ಲಿ ನಿಧನರಾದರು.


ಇವರು ಬೆಂಗಳೂರಿನಲ್ಲಿ ಲೆಕ್ಕಪರಿಶೋಧಕರಾಗಿ ಬಹಳಷ್ಟು ವರುಷಗಳ ಕಾಲ ಸೇವೆ ಸಲ್ಲಿಸಿ, ಬಹಳಷ್ಟು ಸಂಘ ಸಂಸ್ಥೆ ಗಳಲ್ಲಿ ಗುರುತಿಸಿಕೊಂಡು ಉದಾರ ದಾನಿಗಳೂ ಆಗಿದ್ದರು.

ಸುಮಾರು 65 ವರ್ಷ ಪ್ರಾಯವಾಗಿದ್ದು ಹೆಂಡತಿ ಒಂದು ಗಂಡು ಒಂದು ಹೆಣ್ಣು ಮಕ್ಕಳು ಹಾಗೂ ಅಳಿಯ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ ಮಂಜುನಾಥ್ ಪೂಜಾರಿ

Madhyama Bimba

ಕುಕ್ಕುಂದೂರು ನಿವಾಸಿಗಳಿಗೆ ರಕ್ಷಣೆ ನೀಡುವಂತೆ ಕುಲಾಲ ಸಂಘಗಳ ಮನವಿ

Madhyama Bimba

ಬಸ್ರಿ ಶಾಲೆ ಬೈಲೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಆಚಾರ್ಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More