ದಿನಾಂಕ 25 ಮಂಗಳವಾರದಂದು ಬೆಳಿಗ್ಗೆ ಗಂಟೆ 9 ರಿಂದ ಸಂಜೆ 5 ರವರೆಗೆ ತುರ್ತು ವಿದ್ಯುತ್ ದುರಸ್ತಿ ಕಾರ್ಯ ಇರುವುದರಿಂದ, ಬೈಲೂರು, ನೀರೆ, ಎರ್ಲಪಾಡಿ , ಪಳ್ಳಿ ,ಕಣಜಾರ್ , ರಂಗನಪಲ್ಕೆ, ಅಯ್ಯಪ್ಪನಗರ, ಗೋವಿಂದೂರು, ನಿಂಜೂರು, ಬಜೆಗೋಳಿ, ಕಡಾರಿ, ಮುಳ್ಳೂರು , ಮಾಳ ಗುರ್ಗಲ್ ಗುಡ್ಡೆ,ಚೌಕಿ, ಹುಕ್ರಟ್ಟೆ, ನೆಲ್ಲಿಕಾರ್, ಹೊಸ್ಮಾರ್, ಈದು, ನಲ್ಲೂರು, ಕುಂಟಲ್ಪಾಡಿ , ಕೋರ್ಟ್ ರೋಡ್ ಜೋಗುಳಬೆಟ್ಟು ಆನೆಕೆರೆ ಕಾಳಿಕಾಂಬ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.