ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮಾ ದಿನಾಚರಣೆ
ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮಾ ದಿನವನ್ನು ಆಚರಿಸಲಾಯಿತು. ಸಂಸ್ಕೃತ ಅಧ್ಯಾಪಕರಾದ ಶಂಕರ್ ನಾರಾಯಣ್ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಮೂಲ ಗುರುಗಳು ವೇದವ್ಯಾಸರು. ವೇದವ್ಯಾಸರು ಲೋಕಕ್ಕೆ ವೇದಗಳನ್ನು ಕ್ರೋಡಿಕರಿಸಿ ಗ್ರಂಥಗಳನ್ನು ಕೊಟ್ಟ...
